ಮತ್ಸ್ಯಕನ್ಯೆಯಂತೆ ಕಂಡ ಸೋನಾಕ್ಷಿ ಸಿನ್ಹಾ!

ಸೋನಾಕ್ಷಿ ಸಿನ್ಹಾ ಹಿಂದಿ ಸಿನಿರಂಗದ ಭರವಸೆಯ ನಟಿ

ನಟಿ ಇದೀಗ ಅಂಡಮಾನ್‌ ನಿಕೋಬರ್ ದ್ವೀಪದಲ್ಲಿ ನಟಿ ಸ್ಕೂಬಾ ಡೈವಿಂಗ್ ಮಾಡಿಕೊಂಡಿರುವ ಫೋಟೋ ಭಾರೀ ವೈರಲ್‌ ಆಗಿದೆ

ಸೋನಾಕ್ಷಿ ಸಿನ್ಹಾ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹದಯ ಕದ್ದವರು

2005ರಲ್ಲಿ ಡ್ರೆಸ್‌ ಡಿಸೈನರ್ ಆಗಿ  ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು

2010ರಲ್ಲಿ ಬಿಡುಗಡೆಯಾದ ದಬಾಂಗ್‌ ಸಿನಿಮಾದಲ್ಲಿ ನಟಿಸಿ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡರು

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಇವರು ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡುತ್ತಿರುತ್ತಾರೆ

South Actress: ಅಮೆರಿಕಾದಲ್ಲಿ ಹುಟ್ಟಿ ಸೌತ್ ಸಿನಿಮಾದಲ್ಲಿ ಮಿಂಚಿದ ಈ ಚೆಲುವೆ ನೆನಪಿದ್ದಾರಾ? ಪೋರ್ಟ್​ಲೆಂಡ್​​ನಲ್ಲಿ ಸೆಟ್ಲ್ ಆಗಿದ್ದಾರೆ ಪ್ರಭಾಸ್ ಹೀರೋಯಿನ್

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

ನಟಿ ಈಗ ತಮ್ಮ 3 ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Jaggesh: ಮೊಮ್ಮಗನಿಗೆ ನಾಯಿಯ ಹೆಸರಿಟ್ಟಿದ್ದೇಕೆ ಜಗ್ಗೇಶ್? ಇದರ ಹಿಂದಿನ ಸ್ಟೋರಿ ಏನು?