ಸೋನು ಗೌಡ ಕೇಸ್‌ ಹೊಸ ಅಧ್ಯಾಯ!

ಕಾನೂನು ಬಾಹಿರವಾಗಿ ಬಾಲಕಿ ದತ್ತು ಪಡೆದ ಪ್ರಕರಣ ಭಾರೀ ಸದ್ದು ಮಾಡಿತ್ತು

ಬಳಿಕ ನ್ಯಾಯಾಲಯ 14 ದಿನದ ನ್ಯಾಯಾಂಗ ಬಂಧನದಲ್ಲಿರಿಸಿತು

ಸೋನು ಗೌಡ ಕೇಸ್‌ ಬಗ್ಗೆ ಚರ್ಚೆ ನಡೆದಿದೆ

Darshan: ಆಪರೇಷನ್ ಇದ್ರೂ ಅದನ್ನು ಮುಂದೂಡಿ ಅಮ್ಮನ ಕಾರ್ಯಕ್ರಮಕ್ಕೆ ಬಂದೆ ಎಂದ ದರ್ಶನ್

ವಕೀಲ ಪ್ರಕಾಶ್ ಎಂಬವರು ಸೋನು ಗೌಡ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ

ಸೋನು ಗೌಡ ಜಾಮೀನು ಅರ್ಜಿ ಆದೇಶದ ಬಗ್ಗೆ ಇಂದು ಚರ್ಚೆಯಾಗಲಿದೆ 

ವಾದ ಪ್ರತಿವಾದ ಆಲಿಸಿ ಇಂದು ಕೋರ್ಟ್ ಮಹತ್ತರ ತಿರ್ಪು ನೀಡಲಿದೆ

ಸೋನು ಗೌಡ ಪರವಾಗಿ ವಕೀಲ ಪ್ರಕಾಶ್ ವಾದ ಮಂಡನೆ ಮಾಡಲಿದ್ದಾರೆ

ವಿಚಾರಣೆ ನಡೆಸಿ ಇಂದು ನ್ಯಾಯಾಲಯ ತೀರ್ಪು ನೀಡಲಿದೆ

Vijay Deverakonda: ಅವಳ ತುಟಿಯಲ್ಲಿ ಅಪರೂಪದ ಸೌಂದರ್ಯವಿದೆ! ಮೃಣಾಲ್ ಬ್ಯೂಟಿ ಹೊಗಳಿದ ವಿಜಯ್, ರಶ್ಮಿಕಾ ಕಥೆ ಏನು ಎಂದ ನೆಟ್ಟಿಗರು