ಸೋನು ಗೌಡಗೆ ಲವ್‌ ಅಂದ್ರೆ ಆಗಲ್ವಂತೆ! 

ಕನೂನು ಬಾಹಿರ ದತ್ತು ಪಡೆದ ಕೇಸ್‌ನಿಂದ ಜೈಲು ಸೇರಿದ ಸೋನು ಗೌಡ ರಿಲೀಸ್‌ ಏಪ್ರಿಲ್‌ 6ರಂದು ಆಗಿದ್ರು

ತಮ್ಮ ಜೈಲಿನ ಎಕ್ಸ್ಪೀರಿಯೆನ್ಸ್‌ಗಳನ್ನು ಹಂಚಿಕೊಂಡಿದ್ರು

ಇದೀಗ ಒಂದು ಯುಟ್ಯೂಬ್‌ ಚಾನಲ್‌ನಲ್ಲಿ ಮಾಡಿಕೊಂಡ ಸಂದರ್ಶನ ವೈರಲ್‌ ಆಗಿದೆ

Bollywood Actress: ಬಾಲಿವುಡ್ ನ ಖ್ಯಾತ ನಟಿಯ ಬ್ಯೂಟಿಫುಲ್ ಅಕ್ಕ ಖಡಕ್ ಆರ್ಮಿ ಆಫೀಸರ್ ಆಗಿದ್ರು! ಯಾರದು ಗೊತ್ತಾ?

ಸಂದರ್ಶನದಲ್ಲಿ ಸೋನು ಗೌಡಗೆ ಲವ್‌ ಅಂದ್ರೆ ಆಗಲ್ಲ ಎಂದು ಹೇಳಿಕೊಂಡಿದ್ದಾರೆ

ಹಾಗಾದ್ರೆ ನಿಮಗೆ ಏನು ಇಷ್ಟ ಎಂದು ಸಂದರ್ಶಕ ಕೇಳಿದ್ದಕ್ಕೆ ಸೋನು ನಗುತ್ತಾ "ಬ್ಯೂಟಿ" ಇಷ್ಟ ಎಂದಿದ್ದಾರೆ

ನನಗೆ ಯಾವುದೇ ಬೆಸ್ಟ್‌ ಫ್ರೆಂಡ್‌ ಇಲ್ಲ, ನನಗೆ ಒಬ್ಬನೆ ಗೆಳಯ ಅದು "ರಾಕಿ" ಅಷ್ಟೆ ಅಂದಿದ್ದಾರೆ

ಇನ್ನು ಸಂದರ್ಶಕ ಸಾಮಾಜಿಕ ಮಾಧ್ಯಮದಿಂದ ಎಷ್ಟು ದುಡಿತಿರಾ ಎಂದು ಕೇಳಿದ್ದಾರೆ

ಈ ಪ್ರಶ್ನೆ ಕೇಳಿ ಸೋನು ಗೌಡ "ನನ್ನ ಹತ್ತಿರ ಹಣ ಇಲ್ಲ"  ಆದ್ರೆ ನಾನು ತಿಂಗಳಿಗೆ 50 ಸಾವಿರ ದುಡಿಯುತ್ತೇನೆ ಅಂದಿದ್ದಾರೆ

ಜೈಲುವಾಸ ಹೇಗಿತ್ತು ಎಂಬ ಪ್ರಶ್ನೆಗೆ  "Its Good" ಒಮ್ಮೆಯಾದರು ಎಲ್ಲರೂ ಜೈಲಿನ ಎಕ್ಸ್ಪೀರಿಯೆನ್ಸ್ ಮಾಡಬೇಕು ಎಂದು ಅಡ್ವೈಸ್ ಕೊಟ್ಟಿದ್ದಾರೆ

ಈ ಸಂದರ್ಶನ ನೋಡಿ ನೆಟ್ಟಿಗರು ಯದ್ವ ತದ್ವ ಕಾಮೆಂಟ್‌ ಮಾಡಿದ್ದಾರೆ

Animal Park: ಮತ್ತಷ್ಟು ವೈಲ್ಡ್ ಆಗಿರಲಿದೆಯಂತೆ ಅನಿಮಲ್ ಪಾರ್ಕ್!