ಎಕ್ಸಾಮ್ ಬರೆಯದೆ ಪೊಲೀಸ್ ಆದ್ರಾ ಸೋನು ಗೌಡ!

ಸೋನು ಗೌಡ ಅವರು ರೀಲ್ಸ್​, ವ್ಲಾಗ್​ ಮಾಡುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡವರು

ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುವ ಸೋನು ಗೌಡ ಈಗ ಮತ್ತೊಂದು ರೀತಿಯಲ್ಲಿ ಸದ್ದು ಮಾಡುತ್ತಿದ್ದಾರೆ

ಪೊಲೀಸ್​ ಯೂನಿಫಾರ್ಮ್ ಧರಿಸಿ ಸೋನು ಮಸ್ತ್ ರೀಲ್ಸ್ ಮಾಡಿದ್ದಾರೆ, ನೆಟ್ಟಿಗರು ಆ ವಿಡಿಯೋಗೆ ಫನ್ನಿ ಕಾಮೆಂಟ್ಸ್ ಮಾಡಿದ್ದಾರೆ​

ಹೌದು, ಸೋನು ಸಧ್ಯ ಕನ್ನಡದ ಒಂದು ವೆಬ್​ ಸೀರಿಸ್​ನಲ್ಲಿ ನಟಿಸಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ

ಲೇಡಿ ಪೊಲೀಸ್ ಪಾತ್ರದಲ್ಲಿ ಮಿಂಚಲಿರುವ ಸೋನು ಗೌಡ ಪೊಲೀಸ್​ ಡ್ರೆಸ್ನಲ್ಲಿ ಮಸ್ತ್​ ಫೋಟೋಸ್​ ಕ್ಲಿಕ್ ಮಾಡಿಕೊಂಡಿದ್ದಾರೆ

ನೆಟ್ಟಿಗರು ಫೋಟೋಸ್​ ಕಂಡು ಇನ್ನು ಮೇಲೆ ಎಲ್ಲೂ ಕಳ್ತನ ಆಗಲ್ಲ.😂? ಎಂದು ಕಾಮೆಂಟ್ ಮಾಡಿದ್ದಾರೆ

ಸಿಂಪಲ್​ ಮೇಕಪ್, ಚೆಂದದ ಹೇರ್​ ಸ್ಟೈಲ್​ನಲ್ಲಿ ಸೋನು ಕಾಣಿಸಿಕೊಂಡಿದ್ದಾರೆ

ಇನ್ನು ಸೋನು ಅಪ್ಪಟ ಅಭಿಮಾನಿ I like you sonu😍 ಎಂದು ಕಾಮೆಂಟ್ ಮಾಡಿದ್ದಾರೆ 

Kannada Movie: ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಬರಕತ್ತೈತಿ ಉತ್ತರ ಕರ್ನಾಟಕದ ದೇಸಿ ಕತೆ ಇರೋ ಮೂವಿ!