ಬೆಡ್‌ ಮೇಲೆ ಮಲಗಿಕೊಂಡು ಸೋನು ಗೌಡ ರೀಲ್ಸ್!

 ಸೋನು ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುತ್ತಾರೆ

ಆದ್ರೆ ಇತ್ತೀಚೆಗೆ ಸ್ವಲ್ಪ ಸೈಲೆಂಟ್‌ ಆಗಿದ್ರು, ಆದ್ರೆ ಈಗ ಮತ್ತೆ ಸದ್ದು ಮಾಡಿದ್ದಾರೆ

ಹೌದು, ಸೋನು ಗೌಡ ಅಂಕು, ಡೊಂಕು ಅಂದುಕೊಂಡು ರೀಲ್ಸ್‌ ಮಾಡಿದ್ದಾರೆ

ಮಿನಿ ಸ್ಕರ್ಟ್‌ ತೊಟ್ಟು ಮಸ್ತ್‌ ರೀಲ್ಸ್‌ ಮಾಡಿದ್ದಾರೆ. ಸೋನು ಅಭಿಮಾನಿ ಒಬ್ರು ಮತ್ತೆ ಹಬ್ಬ ಶುರು..... ದೀಪಾವಳಿ ಪಟಾಕಿ ಸೋನು 😍 ಎಂದಿದ್ದಾರೆ

ಬೆಡ್‌ ಮೇಲೆ ಮಲಗಿಕೊಂಡು ರೀಲ್ಸ್‌ ಮಾಡ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ 

ಹಂಟರ್ ಮೂವಿನಲ್ಲಿ ಛಾನ್ಸ್ ಕೊಡಿಸ್ತೀನಿ ಎಂದು ಯುವತಿಗೆ ಮೋಸ! ಲಕ್ಷ ಲಕ್ಷ ಗುಳುಂ!