ಸೋನು ಗೌಡ ಅವರು ಸಖತ್ ಬ್ಯೂಟಿಫುಲ್ ಆಗಿ ರೆಡಿಯಾಗಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ
ಅವರ ಫೋಟೋ ಈಗ ವೈರಲ್ ಆಗಿದೆ
ಬಿಗ್ಬಾಸ್ ಬ್ಯೂಟಿ ನಟಿ ಸೋನು ಗೌಡ ಇತ್ತೀಚೆಗೆ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ
ತುಂಬಾ ಸಿಂಪಲ್ ಆಗಿ ಪಕ್ಕಾ ಹಳ್ಳಿ ಸ್ಟೈಲ್ನಲ್ಲಿ ಸೀರೆ ಉಟ್ಟು ರೆಡಿಯಾದ ಸೋನು ಗೌಡ ಅವರನ್ನು ನೋಡಿದ್ರೆಇದು ಬಿಗ್ಬಾಸ್ ಸೋನು ಗೌಡಾನಾ ಅಂತ ನೀವೂ ಡೌಟ್ ಪಡಬಹುದು
ಪತ್ತೆಯಾಯ್ತು ಊರ್ವಶಿ ರೌಟೇಲಾ ಚಿನ್ನದ ಫೋನ್!
ಇದನ್ನೂ ಓದಿ
ಸಣ್ಣ ಸಿಂಪಲ್ ಆಗಿರುವ ಝುಮುಕಿ ಧರಿಸಿದ ಸೋನು ಗೌಡ ಆಕರ್ಷಕವಾದ ಕೆಂಪು ಬಣ್ಣದ ಬಿಂದಿ ಇಟ್ಟಿದ್ದಾರೆ
ಅದರ ಜೊತೆ ಹಣೆಗೆ ಕುಂಕುಮವನ್ನೂ ಇಟ್ಟಿದ್ದಾರೆ. ಅವರ ಫೊಟೋ ವೈರಲ್ ಆಗಿದೆ
ಕತ್ತಿನಲ್ಲಿ ಕಪ್ಪು ದಾರದ ಒಂದು ಸಣ್ಣ ಸರ ಜಾಗೂ ಗೋಲ್ಡ್ ಚೈನ್ ಧರಿಸಿದ್ದರು
ಹೆಚ್ಚು ಮೇಕಪ್ ಕೂಡಾ ಮಾಡಿರಲಿಲ್ಲ. ತುಂಬಾ ಸರಳವಾಗಿ ರೆಡಿಯಾಗಿ ಅಪರೂಪಕ್ಕೆ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ
ಹಳದಿ ಬಣ್ಣದ ಫ್ಲೋರಲ್ ಸೀರೆ, ಪಿಂಕ್ ಕಲರ್ ಫುಲ್ ಸ್ಲೀವ್ ಬ್ಲೌಸ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ ಸೋನು
ಅವರ ಲುಕ್ ನೆಟ್ಟಿಗರಿಗೂ ಇಷ್ಟವಾಗಿದೆ. ಆದರೆ ಇದು ನಿಜಾನಾ ಅಂತ ಅಚ್ಚರಿಪಟ್ಟಿದ್ದಾರೆ ಜನ
Shilpa Shetty ಪತಿ ರಾಜ್ ಕುಂದ್ರಾ ವಿರುದ್ಧ ಸಲ್ಮಾನ್ ಖಾನ್ ಅಭಿಮಾನಿಗಳು ಕೆಂಡ!
ಇದನ್ನೂ ಓದಿ
ಸೋನು ಗೌಡ ಧರಿಸಿದ್ದ ಪಿಂಕ್ ಬಣ್ಣದ ಬ್ಲೌಸ್ನಲ್ಲಿ ಆಕರ್ಷಕವಾದ ಒಂದು ಗೊಂಬೆ ಡಿಸೈನ್ ಕೂಡಾ ಇತ್ತು
ಅವರ ಔಟ್ಫಿಟ್ನಲ್ಲಿ ಈ ಗೊಂಬೆ ಹೈಲೈಟ್ ಆಗಿದೆ
ಉಪಾಧ್ಯಕ್ಷರನ್ನ ಉಳಿಸೋಕೆ ಬಂದ ಅಧ್ಯಕ್ಷ ಶರಣ್
ಇದನ್ನೂ ಓದಿ