ಟ್ರಾನ್ಸ್
ಪರೆಂಟ್ ಸೀರೆಯಲ್ಲಿ ಸೋನು ಗೌಡ
ನಟಿ ಸೋನು ಗೌಡ ಟ್ರಾನ್ಸ್
ಪರೆಂಟ್ ಸೀರೆ ಉಟ್ಟು ಫೋಟೋಶೂಟ್ ಮಾಡಿದ್ದಾರೆ.
ಗುಲಾಬಿ ಬಣ್ಣದ ಸೀರೆಯಲ್ಲಿ ಹೂಗಳ ಪ್ರಿಂಟ್ ಇದ್ದು ಆಕರ್ಷಕವಾಗಿ ಕಾಣಿಸಿದೆ.
ಐಶ್-ಅಭಿ ಮದುವೆ ನಿಲ್ಲಿಸೋಕೆ ಬಂದಿದ್ದ ನಟಿ ಯಾರು?
ಇಲ್ಲಿ ಕ್ಲಿಕ್ಕಿಸಿ
ನಟಿ ಇದಕ್ಕೆ ಆಕರ್ಷಕವಾದ ಡೀಪ್ ನೆಕ್ ಬ್ಲೌಸ್ ಧರಿಸಿಕೊಂಡಿದ್ದರು.
ಬ್ಲೌಸ್ ಸ್ಲೀವ್ಲೆಸ್ ಆಗಿರದೆ ಫುಲ್ ಸ್ಲೀವ್ ಆಗಿತ್ತು. ಅವರ ಲುಕ್ ಸುಂದರವಾಗಿ ಕಾಣಿಸಿದೆ.
ನಟಿ ಫುಲ್ ಸ್ಮೈಲ್ನಲ್ಲಿ ಪೋಸ್ ಕೊಟ್ಟಿದ್ದಾರೆ.
aವರ ಆಕರ್ಷಕ ಪೋಸ್ ಈಗ ವೈರಲ್ ಆಗಿವೆ.
ನಟಿ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.
ನಿಮ್ಮ ಸ್ಮೈಲ್ ಚೆನ್ನಾಗಿದೆ ಎಂದಿದ್ದಾರೆ ಫ್ಯಾನ್ಸ್.
ಅವರ ಬ್ಲೌಸ್ ಡಿಸೈನ್ ಕೂಡಾ ಮಾಡರ್ನ್ ಆಗಿತ್ತು.
ಹಳದಿ ಸೀರೆಯಲ್ಲಿ ಆಲಿಯಾ
ಇಲ್ಲಿ ಕ್ಲಿಕ್ಕಿಸಿ