ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸೋನು ಗೌಡ ವೆಕೇಷನ್ ಎಂಜಾಯ್ ಮಾಡಲು ಮಾಲ್ಡೀವ್ಸ್ ಗೆ ಹಾರಿದ್ದಾರೆ.
ಮಾಲ್ಡೀವ್ಸ್
ನಲ್ಲಿ ಎಣ್ಣೆ ಮತ್ತಲ್ಲಿ ತೇಲಾಡಿದ್ರಾ ಬಿಗ್ ಬಾಸ್ ಸೋನು ಗೌಡ
ಬೀಚ್ ಹೌಸ್ನಲ್ಲಿ ತೆಗೆದ ಫೋಟೋಗಳನ್ನು ಸೋನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಒಟಿಟಿ ಸ್ಪರ್ಧಿಯಾಗಿದ್ದ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಮಾಲ್ಡೀವ್ಸ್ ಗೆ ಹಾರಿರಿವ ಸೋನುಗೌಡ ಇದೀಗ ಕೈಯಲ್ಲಿ ಗ್ಲಾಸ್
ಹಿಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಸೋನು ಗೌಡ ಫುಲ್
ಎಂಜಾಯ್ ಮಾಡ್ತಿದ್ದಾರೆ.
ಸೋನು ಗೌಡ ಫೋಟೋ ನೋಡಿದ ನೆಟ್ಟಿಗರು ಏನಮ್ಮಾ ನಿನ್ನ ಅವತಾರ ಎಂದು ಕಮೆಂಟ್ ಮಾಡ್ತಿದ್ದಾರೆ
.
ಭಾರೀ ಟ್ರೋಲ್ ಒಳಗಾಗುವ ಸೋನು ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.
ಮಾಲ್ಡೀವ್ಸ್ ಟ್ರಿಪ್ ಫೋಟೋ ಹಂಚಿಕೊಂಡ ಸೋನು ಗೌಡ, Note: coca-Cola ಎಂದು ಬರೆದುಕೊಂಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿ ಭಾರೀ ವೈರಲ್ ಆಗಿತ್ತು.