ಬಿಗ್ ಬಾಸ್ ಬ್ಯೂಟಿ ಸೋನು ಗೌಡ ಇತ್ತೀಚೆಗೆ ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡಿ ಬಂದಿದ್ದರು.
ನಟಿ ಈಗ ಅಲ್ಲಿ ಸೀರೆ ಉಟ್ಟು ಕ್ಲಿಕ್ಕಿಸಿಕೊಂಡ ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ.
Transparent ಆಗಿರುವ ಹಳದಿ ಬಣ್ಣದ ಸೀರೆ ಉಟ್ಟಿದ್ದ ಸೋನು ಗೌಡ ಅದಕ್ಕೆ ಸ್ಲೀವ್ಲೆಸ್ ಜಾಕೆಟ್ ಬ್ಲೌಸ್ ಧರಿಸಿದ್ದರು
ಕೂದಲನ್ನು ಫ್ರಿಯಾಗಿ ಬಿಟ್ಟು ಸೆರಗನ್ನು ಹರಡಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನಟಿ ಸೋನು ಗೌಡ ಅವರು ಮಾಲ್ಡೀವ್ಸ್ ವೆಕೇಷನ್ ಮುಗಿಸಿ ಬಂದಾಗಿದೆ.
ದ್ವೀಪರಾಷ್ಟ್ರದಲ್ಲಿ ನಟಿ ಸಖತ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಮಾಲ್ಡೀವ್ಸ್ ದ್ವೀಪದ ಮರಳಲ್ಲಿ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಅವರ ಕೆಲವೊಂದು ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ ನಟಿ.
ಸದ್ಯ ಸೋನು ಗೌಡ ಅವರ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಇದೆ.