ಬೆಡ್ರೂಂನಲ್ಲಿ ಫೋಟೋಸ್‍ಗೆ ಪೋಸ್ ಕೊಟ್ಟ Sonu Srinivas Gowda

ಸೋನು ಗೌಡ ಪ್ರವಾಸ ಫೋಟೋಸ್ ಪೋಸ್ಟ್ ಮಾಡಿದ ಬೆನ್ನಲ್ಲೇ ಈಗ ಬೆಡ್ ರೂಮ್‍ನಿಂದಲೇ ಪೋಸ್ ಕೊಟ್ಟಿದ್ದಾರೆ

ಇನ್‍ಸ್ಟಾಗ್ರಾಮ್ ಬ್ಯೂಟಿ ಸೋನು ಶ್ರೀನಿವಾಸ್ ಗೌಡ ಅವರು ಪ್ರವಾಸದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ

ಸೋನು ಅವರು ಈಗ ಬೆಡ್ ರೂಂನಿಂದಲೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಹಾಟ್ ಆಗಿ ಕಾಣಿಸಿದ್ದಾರೆ

ಬೋಲ್ಡ್ ಫೋಟೋಸ್ ಶೇರ್ ಮಾಡುವ ಸೋನು ಗೌಡ ಈ ಸಲ ಮಂಚದ ಮೇಲಿನಿಂದಲೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡಿದ್ದಾರೆ

ಹಳದಿ ಬಾಡಿಕಾನ್ ಗೌನ್ ಧರಿಸಿದ್ದರು ಸೋನು ಗೌಡ

ಹಾಸಿಗೆ ಮೇಲೆ ಮಲಗಿಕೊಂಡು ಸ್ಮೈಲ್ ಕೊಟ್ಟ ಸೋನು ಗೌಡ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ

ಫೋಟೋಸ್ ನೋಡಿದ ನೆಟ್ಟಿಗರು ಇಷ್ಟೆಲ್ಲ ಫೋಟೋ ಕ್ಲಿಕ್ ಮಾಡಿದವರು ಯಾರು?

ವಿದೇಶ ಪ್ರವಾಸದಲ್ಲಿರುವಾಗ ನಿಮ್ಮ ಬೆಡ್ ರೂಮ್ ಗೆ ಬಂದು ಫೋಟೋ ಕ್ಲಿಕ್ ಮಾಡಿದ್ಯಾರು ಎಂದು ಪ್ರಶ್ನಿಸಿದ್ದಾರೆ

ನೆಗೆಟಿವ್ ಇರಲಿ ಪಾಸಿಟಿವ್ ಇರಲಿ ಸುದ್ದಿಯಲ್ಲಿದ್ದುಕೊಂಡು ಹವಾ ಮೇಂಟೇನ್ ಮಾಡ್ತಿರೋ ಕಾರಣ ಸೋನು ಗೌಡ ಪಾಪ್ಯುಲಾರಿಸಿ ಗ್ರಾಫ್ ಹೈನಲ್ಲಿಯೇ ಇದೆ