ಸೀರೆಯುಟ್ಟು ಹಬ್ಬಕ್ಕೆ ವಿಶ್ ಮಾಡಿದ ಸೋನು ಗೌಡ

ಬಿಗ್​ಬಾಸ್ ಚೆಲುವೆ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶ್ ಮಾಡಿದ್ದಾರೆ

ಸುಂದರವಾದ ಕೆಂಬಣ್ಣದ ಸೀರೆ ಉಟ್ಟು, ಗ್ರೀನ್ ಬ್ಲೌಸ್ ಧರಿಸಿದ ಸೋನು ಶ್ರೀನಿವಾಸ್ ಗೌಡ ನೆಕ್ಲೆಸ್ ಹಾಗೂ ಇಯರಿಂಗ್ಸ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ

ಲಕ್ಷ್ಮಿ ಪೆಂಡೆಂಟ್ ಇದ್ದಂತಹ ನೆಕ್ಲೆಸ್ ಧರಿಸಿದ್ದ ಸೋನು ಶ್ರೀನಿವಾಸ್ ಗೌಡ ಅವರು ಸುಂದರವಾದ ಬಳೆಯನ್ನೂ ಧರಿಸಿದ್ದರು

ಅವರು ಧರಿಸಿದ್ದ ನೆತ್ತಿಬೊಟ್ಟು ಅವರಿಗೆ ಚೆನ್ನಾಗಿ ಕಾಣಿಸಿದೆ

ಪುಟ್ಟ ಶೈನಿ ಬಂದಿಯನ್ನು ಇಟ್ಟುಕೊಂಡು ಸೀರೆ ಸರಿ ಮಾಡುತ್ತಿರುವ ಸೋನು ಗೌಡ ಅವರ ಸ್ಟೈಲ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ

ಮುತ್ತುಗಳನ್ನು ಪೋಣಿಸಿದಂತಹ ದಪ್ಪದ ನೆಕ್ಲೆಸ್ ಧರಿಸಿದ್ದ ಸೋನು ಗೌಡ ಅವರು ಬಿಗ್ ಸೈಜ್ ಝುಮುಕವನ್ನು ಧರಿಸಿದ್ದರು

ಸಿಂಪಲ್ ಮೇಕಪ್ ಮಾಡಿಕೊಂಡಿದ್ದ ನಟಿ ಬ್ರೈಡ್ ನಂತೆಯೇ ಕಾಣಿಸಿಕೊಂಡಿದ್ದಾರೆ

ವರಮಹಾಲಕ್ಷಿ ಹಬ್ಬದ ಶುಭಶಯಗಳು ಎಂದು ಸೋನು ಗೌಡ ತಮ್ಮ ಪೋಸ್ಟ್ ಗೆ ಕ್ಯಾಪ್ಶನ್ ಬರೆದು ಎಲ್ಲರಿಗೂ ವಿಶ್ ಮಾಡಿದ್ದಾರೆ

ಸೊಂಟಪಟ್ಟಿ ಧರಿಸಿಕೊಂಡು ಚಂದದ ಸೀರೆ ಉಟ್ಟು ಲಕ್ಷ್ಮಿಯಂತೆಯೇ ಕಂಗೊಳಿಸಿದ್ದಾರೆ ಸೋನು ಗೌಡ