ಜೈಲು ವಾಸದ ಬಗ್ಗೆ ಸೋನು ಮಾತು! ವ್ಲಾಗ್‌ ಮಾಡ್ಬೇಕಿತ್ತು ಅಂದ ನೆಟ್ಟಿಗರು

ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಗೌಡ ಜೈಲು ಸೇರಿದ್ರು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೋನು ಗೌಡ 15 ದಿನ ಕಳೆದಿದ್ರು

ಈ ವಿಷಯದ ಬಗ್ಗೆ ಸೋನು ಗೌಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Mahanati Show: ಈ ವಾರದ ಮಹಾನಟಿಯಲ್ಲಿ ಕಲ್ಪನಾ-ಸರಿತಾ-ಸೌಂದರ್ಯ ಎಲ್ರೂ ಮತ್ತೆ ರೂಪತಾಳಿದ್ದಾರೆ!

ತಮ್ಮ ಜೈಲು ವಾಸದ ಬಗ್ಗೆ ಸೋನು ಗೌಡ ಮಾತನಾಡಿದ್ದಾರೆ

ಸೋನು ಗೌಡ ಮೊದಲಿಗೆ ಟ್ರೋಲ್‌ ಪೇಜ್‌ಗಳಿಗೆ ಧನ್ಯವಾದವನ್ನು ತಿಳಿಸಿದ್ರು

ಇನ್ನು ಜೈಲು ಬಗ್ಗೆ ಹೇಳುವಾಗ 'ಅಲ್ಲಿ ತುಂಬಾ ಸೊಳ್ಳೆ ಇತ್ತು ಎಂದಿದ್ದಾರೆ'  

23ನೇ ವಯಸ್ಸಿಗೆ ಜೈಲಿಗೆ ಹೋದೆ ಅಂತ ಬೇಜಾರ್‌ ಇದೆ ಅಂದಿದ್ದಾರೆ

ಸೋನು ಗೌಡ ಇನ್ಮುಂದೆ ಖುಷಿಯಿಂದ ವಿಡಿಯೋಗಳನ್ನ ಮಾಡುತ್ತೇನೆ ಎಂದು ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ 

Sonu gowda: ಜೈಲಿನಲ್ಲಿ ಸಿಕ್ಕಾಪಟ್ಟೆ ಸೊಳ್ಳೆ ಕಾಟ; 23ನೇ ವಯಸ್ಸಿಗೆ ಸೆರೆಮನೆ ನೋಡಿ ಬಂದೆ! ಕಂಬಿ ಹಿಂದಿನ ಅನುಭವದ ಬಗ್ಗೆ ಸೋನು ಗೌಡ ಮಾತು