ಬ್ಲೌಸ್ ಇಲ್ಲದೆ ಹಳೆಯ ಕಾಲದವರಂತೆ ಸೀರೆ ಉಟ್ಟ ಪ್ರಿಯಾಮಣಿ!
ನಟಿ ಬ್ಲೌಸ್ ಇಲ್ಲದೆ ಸೀರೆ ಉಟ್ಟಿದ್ದಾರೆ. ಆದರೆ ಎಲ್ಲಿಯೂ ಎಕ್ಸ್ ಪೋಸ್ ಮಾಡಿಲ್ಲ.
ನಟಿಯ ಫೋಟೋ ನೋಡಿ ದೈವಿಕ ಸೌಂದರ್ಯ ಎಂದು ನೆಟ್ಟಿಗರು ಮನಸಾರೆ ಹೊಗಳಿದ್ದಾರೆ.
ನಟಿ ಪ್ರಿಯಾಮಣಿ ಇತ್ತೀಚೆಗೆ ಗೋಲ್ಡನ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಗೋಲ್ಡನ್ ಸೀರೆ ಉಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಪ್ರಿಯಾಮಣಿ ನೀಟಾಗಿ ದೇಹ ಮುಚ್ಚಿಕೊಳ್ಳುವಂತೆ ಸೀರೆಯನ್ನು ಶಿಸ್ತಾಗಿ ಉಟ್ಟಿದ್ದಾರೆ.
ಇದನ್ನು ನೋಡಿದರೆ ಹಳೆಯ ಕಾಲದ ಮಹಿಳೆಯರ ಸೀರೆ ಉಡುವ ರೀತಿ ನೆನಪಾಗುತ್ತದೆ.
ನಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಬಹುಭಾಷಾ ನಟಿ ಪ್ರಿಯಾಮಣಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಪ್ರಿಯಾಮಣಿ ಅವರು ಹೊಸ ಅವಕಾಶಗಳನ್ನು ಎಕ್ಸ್ ಪ್ಲೋರ್ ಮಾಡುತ್ತಿದ್ದಾರೆ
ಹೋಳಿ ಹಬ್ಬದಂದು ಅರೆಬೆತ್ತಲಾದ ನಟಿ!
Read more