ಒದ್ದೆ ಸೀರೆಯಲ್ಲೇ ಪೋಸ್ ಕೊಟ್ಟ ನಟಿ!

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ವಿಂಕ್ ಗರ್ಲ್

ಸೀರೆ ಉಟ್ಟು ನದಿಗಿಳಿದ ಪ್ರಿಯಾ ಪ್ರಕಾಶ್!

ಕೇರಳದ ಮೋಹನಾಂಗಿ ಪ್ರಿಯಾ ತಮ್ಮ ಲೇಟೆಸ್ಟ್ ಫೋಟೋಸ್ ಶೇರ್ ಮಾಡಿದ್ದಾರೆ.

ಓಣಂ ಸೀರೆ ಉಟ್ಟು ಕೊಳದಲ್ಲಿ ಸ್ನಾನ ಮಾಡಿ ತನ್ನ ಸೊಬಗನ್ನು ತೋರಿಸೀದ್ದಾರೆ.

ಇಬ್ಬರು ಹೀರೋಯಿನ್ಸ್ ಮಧ್ಯೆ ಶೆಟ್ರು! ಫೋಟೋಸ್ ವೈರಲ್

ಫೋಟೋಗಳನ್ನು ಶೇರ್ ಮಾಡಿದ ಎರಡೇ ದಿನಗಳಲ್ಲಿ ಐದು ಲಕ್ಷ ಲೈಕ್‌ಗಳು ಬಂದಿವೆ.

ಸೌತ್ ಸುಂದರಿ ತನ್ನ ಕೂದಲನ್ನು ಫ್ರೀಯಾಗಿ ಬಿಟ್ಟು ಆಕರ್ಷಕವಾಗಿ ಖಾಣಿಸಿದ್ದಾರೆ.

ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ನಟಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಒಲ್ಡ್ ಫ್ಯಾಷನ್ಡ್ ಬ್ಯೂಟಿ ಲುಕ್ ನಲ್ಲಿ ಪ್ರಿಯಾ ಪ್ರಕಾಶ್ ಮುದ್ದಾಗಿ ಕಾಣಿಸಿದ್ದಾರೆ.

ಆಕರ್ಷಕವಾದ ದೊಡ್ಡ ಕೆಂಪು ಬಿಂದಿ ಇಟ್ಟಿಕೊಂಡು ನ್ಯಾಚುರಲ್ ಮೇಕಪ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ರೆಡ್ ಬಾಡಿಕಾನ್ ಡ್ರೆಸ್ ನಲ್ಲಿ ಫೈರ್ ಪೋಸ್ ಕೊಟ್ಟ ತಮನ್ನಾ!