ಸೀರೆಯುಟ್ಟು ಪೋಸ್ ಕೊಟ್ಟ 'ಭರಾಟೆ' ಬೆಡಗಿ!

ನಟಿ ಶ್ರೀಲೀಲಾ ಸೀರೆಯುಟ್ಟು ಪೋಸ್ ಕೊಟ್ಟಿದ್ದಾರೆ 

ಹಸಿರು ಬಣ್ಣದ ಸೀರೆಯುಟ್ಟು ನಟಿ ಫೋಟೋಶೂಟ್ ಮಾಡಿಸಿದ್ದಾರೆ 

ಬಾಳೆಹಣ್ಣಿನ ಪಾಯಸ ತಿಂದಿದ್ದೀರಾ? ಇಲ್ಲಿದೆ ಸಿಂಪಲ್‌ ರೆಸಿಪಿ

ಸಾಂಪ್ರದಾಯಿಕ ಉಡುಗೆಯಲ್ಲೂ ನಟಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ 

ನಟಿಯ ಫೋಟೋಗಳಿಗೆ 8 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ 

'ಸೌಂದರ್ಯದ ವ್ಯಾಖ್ಯಾನ' ಎಂದು ಫ್ಯಾನ್ ಒಬ್ಬರು ಕಾಮೆಂಟ್ ಮಾಡಿದ್ದಾರೆ 

ಕರ್ನಾಟಕದ ಸಂಪ್ರದಾಯಸ್ಥ ಹೆಣ್ಣು ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ 

ಈ ಸಮಸ್ಯೆ ಇದ್ದವರು ಒಂಟಿಯಾಗಿ ಮಲಗಿದರೇ ಒಳ್ಳೆಯದು!

ಸೀರೆಯಲ್ಲಿ ನಟಿ ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ 

ಸೀರೆಗೆ ಮ್ಯಾಚ್ ಆಗುವಂತೆ ಇಯರಿಂಗ್, ನೆಕ್‌ಲೇಸ್ ಧರಿಸಿದ್ದಾರೆ 

ಸೀರೆಯುಟ್ಟು ನಟಿ ಮುದ್ದಾಗಿ ನಗು ಬೀರಿದ್ದಾರೆ 

ಚಳಿಗಾಲದಲ್ಲಿ ಖರ್ಜೂರ ತಿನ್ನಿ: ಈ ಎಲ್ಲಾ ಲಾಭಗಳನ್ನು ಪಡೆಯಿರಿ!