ನಟಿ ಶ್ರೀಲೀಲಾ ಅವರು ಸುಂದರವಾದ ಹಳದಿ ಸಲ್ವಾರ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಅರಶಿನ ಬಣ್ಣದ ಫ್ಲೋರಲ್ ಡ್ರೆಸ್ ಧರಿಸಿ ಪೋಸ್ ಕೊಟ್ಟ ನಟಿ ಮುದ್ದಾಗಿ ಕಾಣಿಸಿದ್ದಾರೆ.

ಅರಶಿನ ಬಣ್ಣದ ಲಾಂಗ್ ಸಲ್ವಾರ್ ಧರಿಸಿದ್ದ ನಟಿ ಸುಂದರವಾಗಿ ಕಾಣಿಸಿದ್ದಾರೆ.

ನಟಿ ಆಕರ್ಷಕವಾದ ಇಯರಿಂಗ್ಸ್ ಧರಿಸಿದ್ದು ಫೋಟೋದಲ್ಲಿ ಅದುವೇ ಹೈಲೈಟ್ ಆಗಿದೆ.

ಕನ್ನಡದ ನಟಿ ಶ್ರೀಲೀಲಾಗೆ ಈಗ ಸದ್ಯ ತೆಲುಗಿನಲ್ಲಿ ಭರ್ಜರಿ ಡಿಮ್ಯಾಂಡ್.

ತೆಲುಗು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಂತರ ಸಾಲು ಸಾಲು ಮೂವಿಗಳನ್ನು ಮಾಡಿದ್ದಾರೆ.

ವೈಷ್ಣವಿ ಗೌಡ ಅವರ ಲೇಟೆಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಅವರ ಎಲ್ಲಾ ಸಿನಿಮಾಗಳು ಕೂಡಾ ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.

ನಟಿ ಶ್ರೀಲೀಲಾ ಅವರು ಹೆಚ್ಚಾಗಿ ಟ್ರೆಡಿಷನಲ್ ಲುಕ್ ನಲ್ಲಿಕಾಣಿಸಿಕೊಳ್ಳುತ್ತಾರೆ.

ಈ ನಟಿ ಸದ್ಯ ಹತ್ತು ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಭಾಸ್ ಜೊತೆ ನಟಿಸುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ ಎಂಬ ಮಾಹಿತಿ ಇದೆ.

ನೆರಿಗೆ ಇದೆ, ಸೆರಗು ಇಲ್ಲ! ಇದೆಂಥಾ ಸೀರೆ? ಜಾನ್ವಿಯ ಫೋಟೋಸ್ ವೈರಲ್