ಗೋಲ್ಡನ್ ಡ್ರೆಸ್ ನಲ್ಲಿ ದಂತದ ಗೊಂಬೆಯಂತೆ ಕಂಡ ಶ್ರೀಲೀಲಾ!

ಬಹುಭಾಷಾ ನಟಿ ಶ್ರೀಲೀಲಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.

ಕನ್ನಡದ ನಟಿ ಶ್ರೀಲೀಲಾ ಇದೀಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ಬ್ಯುಸಿ ನಟಿ ಆಗಿದ್ದಾರೆ.

ನಟಿ ಸದ್ಯ ಗೋಲ್ಡನ್ ಡ್ರೆಸ್ ಧರಿಸಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಆಕರ್ಷಕವಾದ ಈ ಉಡುಪಿನಲ್ಲಿ ಶ್ರೀಲೀಲಾ ದಂತದ ಗೊಂಬೆಯಂತೆಯೇ ಕಾಣಿಸಿದ್ದಾರೆ.

ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಶ್ರೀಲೀಲಾ.

ಈ ನಟಿ ಸದ್ಯ ಹತ್ತು ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.

ಹಾಟ್ ಲೇಡಿಯಾಗಿ ಬದಲಾಗಿದ್ದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ನಟಿ.

ಸಿನಿಮಾ ಫ್ಲಾಪ್ ಆದ್ರೂ ಶ್ರೀಲೀಲಾಗೆ ಆಫರ್ ಗಳು ಕಡಿಮೆ ಆಗಿಲ್ಲ.

ಶ್ರೀಲೀಲಾ ಮುಂದಿನ ಚಿತ್ರಗಳಿಗೆ ರೂ. 3 ಕೋಟಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.