ಶ್ರೀ ನಂಜುಂಡೇಶ್ವರಸ್ವಾಮಿ ಗೌತಮ ಪಂಚ ಮಹಾರಥೋತ್ಸವಕ್ಕೆ ಸಿದ್ಧತೆ
ಶ್ರೀ ನಂಜುಂಡೇಶ್ವರಸ್ವಾಮಿ ರಥ ಕಟ್ಟುವ ಸುಮಾರು 7 ಗ್ರಾಮಗಳ ಗ್ರಾಮಸ್ಥರು
ಅಲಂಕೃತ ರಥಗಳಲ್ಲಿ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ರಥೋತ್ಸವ
ಸುಮಾರು 95 ಅಡಿ ಎತ್ತರದ ಬೃಹತ್ ರಥ 6 ಚಕ್ರಗಳನ್ನು ಒಳಗೊಂಡಿರುವ ರಥ
ಅಂದಾಜು 110 ಟನ್ ತೂಕವಿರುವ ರಥದಲ್ಲಿ ಶ್ರೀ ನಂಜುಂಡೇಶ್ವರಸ್ವಾಮಿ ಮೆರವಣಿಗೆ
ಮಾ.22 ರಂದು ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ದೊಡ್ಡಜಾತ್ರಾ ಮಹೋತ್ಸವ ನಡೆಯಲಿದೆ
ಶ್ರೀ ನಂಜುಂಡೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಶ್ರೀ ನಂಜುಂಡೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು 5 ಅಲಂಕೃತ ರಥಗಳಲ್ಲಿ ಪ್ರತಿಷ್ಠಾಪಿಸಿಲಾಗುತ್ತದೆ.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ರಥ ಭಕ್ತಾಧಿಗಳ ಗಮನ ಸೆಳೆಯಲಿದೆ
ಶ್ರೀ ನಂಜುಂಡೇಶ್ವರಸ್ವಾಮಿ ಮಹಾರಥೋತ್ಸವ ವಿಶೇಷ!