Samantha ಖಾಸಗಿ ಭಾಗಗಳ ಬಗ್ಗೆ Srireddy ಶಾಕಿಂಗ್ ಕಮೆಂಟ್ಸ್!

ಶ್ರೀರೆಡ್ಡಿ ಟಾಲಿವುಡ್‍ನಲ್ಲಿ ವಿವಾದಗಳಿಗೆ ಫೇಮಸ್ ಆಗಿದ್ದಾರೆ

ಶ್ರೀರೆಡ್ಡಿ, ಕಾಸ್ಟಿಂಗ್ ಕೌಚ್ ಬಗ್ಗೆ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ

ಈಗ ಸಮಂತಾ ಖಾಸಗಿ ಅಂಗಗಳ ಬಗ್ಗೆ ಕಮೆಂಟ್ ಮಾಡಿ ಭಾರೀ ಸುದ್ದಿ ಆಗಿದ್ದಾರೆ ಶ್ರೀರೆಡ್ಡಿ

ಸಮಂತಾ ಅವರ ದೇಹದ ಭಾಗಗಳು ವಾವ್ ಅನ್ನಿಸುವಂತೆ ಇಲ್ಲ

ಅವರ ದೇಹದ ಭಾಗಗಳು ಟೆಂಪ್ಟಿಂಗ್ ಮಾಡುವುದಿಲ್ಲ ಎಂದು ಶ್ರೀರೆಡ್ಡಿ ಶಾಕಿಂಗ್ ಕಮೆಂಟ್ ಮಾಡಿದ್ದಾರೆ

ನಿತ್ಯಾ ಮೆನನ್ ಬಗ್ಗೆ ಮಾತಾಡಿದ ಶ್ರೀರೆಡ್ಡಿ ಚಿಕ್ಕವಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

ಶ್ರೀರೆಡ್ಡಿ ಟಾಲಿವುಡ್‍ನಲ್ಲಿ ಸಂಚಲನ ಮೂಡಿಸಿದ್ದಾರೆ

ಶ್ರೀರೆಡ್ಡಿ ವಿವಾದದಿಂದ ಇಲ್ಲಿಯವರೆಗೂ ಪರಿಚಯವೇ ಇಲ್ಲದ ಹೆಸರು ದಿಢೀರ್ ಬೆಳಕಿಗೆ ಬಂದಿದೆ

ಶ್ರೀರೆಡ್ಡಿ ದೇಶಾದ್ಯಂತ ಟ್ರೆಂಡ್ ಆಗಿದ್ದಾರೆ