ಸಾಂಪ್ರದಾಯಿಕ ಶೈಲಿಯಲ್ಲಿ ಶ್ರೀದೇವಿ ಪುತ್ರಿಯರು!

ಶ್ರೀದೇವಿಯ ಪುತ್ರಿಯರು ಥೇಟ್ ಸೌತ್ ಸುಂದರಿಯರಾಗಿ ಮಿಂಚಿದ್ದಾರೆ.

ಜಾನ್ವಿ ಇತ್ತೀಚೆಗೆ  ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ

ತನ್ನ ಸಹೋದರಿ ಖುಷಿಯೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಖುಷಿ ಕಪೂರ್ ಹಾಗೂ ಜಾನ್ವಿ ಥೇಟ್ ಚೆನ್ನೈನ ಸುಂದರಿಯರಂತೆ ಕಾಣುತ್ತಾರೆ.

ಟ್ರೆಡಿಷನಲ್ ಲುಕ್ ನಲ್ಲಿ ನಭಾ ನಟೇಶ್!

ಖುಷಿ ಕಪೂರ್ ಪಿಂಕ್ ದಾವಣಿ ಧರಿಸಿದ್ದರೆ ಜಾನ್ವಿ ನೇರಳೆ ಬಣ್ಣದ ದಾವಣಿ ಧರಿಸಿದ್ದರು.

ಅಕ್ಕ-ತಂಗಿಯರಿಬ್ಬರೂ ಸಿಂಪಲ್ ಆಗಿ ಆಭರಣಗಳನ್ನು ಧರಿಸಿಕೊಂಡು ತುಂಬಾ ಮುದ್ದಾಗಿ ಕಾಣಿಸಿದ್ದಾರೆ.

ಅವರ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಜಾನ್ವಿ ತೆಲುಗಿನಲ್ಲಿ NTRಜೊತೆ NTR 30ರಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟಿದ್ದಾರೆ.