ಕಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ಶ್ರೀದೇವಿ ಎರಡನೇ ಮಗಳು ಖುಷಿ ಕಪೂರ್

ಶ್ರೀದೇವಿ ಮೊದಲ ಪುತ್ರಿ ಜಾನ್ವಿ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗಿದೆ.

ಶ್ರೀದೇವಿ ಅವರ ಹಿರಿಯ ಮಗಳು ಜಾನ್ವಿ ಕಪೂರ್ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಕಿರಿಯ ಮಗಳು ಖುಷಿ ಕಪೂರ್ ನೆಟ್‌ಫ್ಲಿಕ್ಸ್‌ನ ಆರ್ಚೀಸ್‌ನಲ್ಲಿ ನಟಿಸಿದ್ದಾರೆ.

ನಟಿ ದಕ್ಷಿಣ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿಯೊಂದು ಈಗಾಗಲೇ ವೈರಲ್ ಆಗಿದೆ.

ಈ ವೇಳೆ ತಮಿಳು ಚಿತ್ರವೊಂದರಲ್ಲಿ ನಟಿಸಲು ಕಾಲ್ ಶೀಟ್ ಕೊಟ್ಟಿದ್ದಾರೆ.

ಭಾರತೀಯ ಚಿತ್ರರಂಗವು ಬಹಳಷ್ಟು ಸ್ಟಾರ್ ಕಿಡ್ ಗಳಿಂದಲೇ ತುಂಬಿದೆ.

ಹಿಂದಿ ಚಿತ್ರರಂಗದ ಶೇಕಡ90 ರಷ್ಟು ಪ್ರಮುಖ ತಾರೆಯರು ನಟ, ನಟಿಯರು ಮತ್ತು ನಿರ್ದೇಶಕರ ಮಕ್ಕಳು ಹಾಗೂ ಮೊಮ್ಮಕ್ಕಳು.

ಶ್ರೀದೇವಿ ನಂತರ, ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ನಟಿಯಾದರು.

ಲೈಕಾ ಪ್ರೊಡಕ್ಷನ್ಸ್ ನ ಹೊಸ ಚಿತ್ರದಲ್ಲಿ ಅಥರ್ವ ಜೊತೆ ನಟಿಸಲು ಖುಷಿ ಕಪೂರ್ ಆಯ್ಕೆಯಾಗಿದ್ದಾರೆ.

ಚಿನ್ನದ ಕನ್ನಡಕ! ಅಬ್ಬಬ್ಬಾ ಊರ್ವಶಿ ಲುಕ್ ನೋಡಿ