ಟಾಲಿವುಡ್​ನಲ್ಲಿ ಕನ್ನಡದ ಭರಾಟೆ ಬ್ಯೂಟಿಯ ಅಬ್ಬರ ಜೋರಾಗಿದೆ. ಶ್ರೀಲೀಲಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ

ಶ್ರೀಲೀಲಾ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತಿದೆ. ಭಗವಂತ ಕೇಸರಿ ಹಿಟ್ ಬಳಿಕ ಶ್ರೀಲೀಲಾಗೆ ಫುಲ್ ಡಿಮ್ಯಾಂಡ್ ಆಗಿದೆ

ಧಮಾಕಾ ಸಿನಿಮಾ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್​ ಆದ ಶ್ರೀಲೀಲಾ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿಯನ್ನು ಪಡೆದರು

 ಇತ್ತೀಚೆಗಷ್ಟೇ ಆಕೆ ನಟಿಸಿದ ಸ್ಕಂದ ಬಾಕ್ಸ್ ಆಫೀಸ್​ನಲ್ಲಿ ಆವರೇಜ್ ಹಿಟ್​ ಆಗಿತ್ತು

Deepika Padukone: ಮಾಜಿ ಬಾಯ್​​ಫ್ರೆಂಡ್ ಕೊಟ್ಟ ವಜ್ರದ ಗಿಫ್ಟ್ಸ್ ವಾಪಸ್ ಕೊಟ್ಟಿಲ್ವಂತೆ ದೀಪಿಕಾ!

ಬಾಲಯ್ಯ ಜೊತೆ ಶ್ರೀಲೀಲಾ ಭಗವಂತ ಕೇಸರಿ ಸಿನಿಮಾ ಮಾಡಿದ್ದಾರೆ. ದತ್ತು ಮಗಳ ಪಾತ್ರಕ್ಕೆ ಬಾಲಯ್ಯ ಜೊತೆ ಶ್ರೀಲೀಲಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ

ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸಿದ್ದರೂ ತನ್ನ ನಟನೆಯಿಂದ ಶ್ರೀಲೀಲಾ ಇಂಪ್ರೆಸ್ ಮಾಡಿದ್ದಾರೆ

ಶ್ರೀಲೀಲಾ ಟಾಲಿವುಡ್ ನ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ

ರಾಮ್ ಪೋತಿನೇನಿ ಮತ್ತು ಬೋಯಪತಿ ಶ್ರೀನು ನಿರ್ದೇಶನದ 'ಸ್ಕಂದ' ಚಿತ್ರದ ಮೂಲಕ ಶ್ರೀಲೀಲಾ ಸಿನಿಮೋತ್ಸವ ಶುರುವಾಗ್ತಿದೆ

Leo in OTT: ವಿಜಯ್​​ ಲಿಯೋ-ಶಿವಣ್ಣನ ಘೋಸ್ಟ್ ಒಟ್ಟಿಗೆ ಒಟಿಟಿಯಲ್ಲಿ ರಿಲೀಸ್!

ಭಗವಂತ್ ಕೇಸರಿ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ

ನವೆಂಬರ್ 20 ರಂದು ವೈಷ್ಣವ್ ತೇಜ್ ಅವರೊಂದಿಗೆ 'ಅಧಿಕೇಶವ' ಸಿನಿಮಾ ಮೂಲಕ ತೆರೆ ಮೇಲೆ ಶ್ರೀಲೀಲಾ ಮಿಂಚಲಿದ್ದಾರೆ

ವೈಷ್ಣವ್ ತೇಜ್​ಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ಸಿನಿಮಾ ಟೀಸರ್ ಹಾಗೂ ಪೋಸ್ಟ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

ಧಮಾಕಾ ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿಗೆ ಮತ್ತೊಮ್ಮೆ ರವಿತೇಜ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಕ್ಕಿದ್ದು, ಸೆಪ್ಟೆಂಬರ್ ನಲ್ಲಿ ಸಿನಿಮಾ ಕೆಲಸಗಳು ಶುರುವಾಗಲಿದೆ

ಸಿನಿಮಾ ರಿಲೀಸ್ ಆಗೋ ಮೊದಲೇ ಪ್ರೊಡ್ಯುಸರ್​ಗೆ ಸಂಭಾವನೆ ಮರಳಿಸಿದ ಪವನ್ ಕಲ್ಯಾಣ್