ವಧುವಾಗಿ ಮಿಂಚಿದ ಕೆಜಿಎಫ್ ಚೆಲುವೆ
ನಟಿ ಶ್ರೀನಿಧಿ ಶೆಟ್ಟಿ ವಧುವಾಗಿ ಮಿಂಚಿದ್ದಾರೆ. ಅವರ ಫೋಟೋಸ್ ನೋಡಿ.
ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಬ್ರೈಡಲ್ ಲುಕ್ನಲ್ಲಿ ಮಿಂಚಿದ್ದಾರೆ.
ಕೃತಿ ಶೆಟ್ಟಿ ಮಸ್ತ್ ಪೋಸ್
ಇದನ್ನೂ ಓದಿ
ಅವರ ಬ್ರೈಡಲ್ ಲುಕ್ ಫೊಟೋಗಳು ಈಗ ವೈರಲ್ ಆಗಿವೆ.
ಪಿಂಕ್ ಬಣ್ಣದ ಸೀರೆ ಉಟ್ಟಿದ್ದ ಶ್ರೀನಿಧಿ ಅಕ್ಷರಶಃ ರಾಯಲ್ ಲುಕ್ನಲ್ಲಿ ಕಾಣಿಸಿದ್ದಾರೆ.
ಗೋಲ್ಡನ್ ಜ್ಯುವೆಲ್ಸ್ ಕೂಡಾ ಧರಿಸಿದ್ದು ತುಂಬಾ ಗ್ರ್ಯಾಂಡ್ ಬ್ರೈಡ್ ಆಗಿ ಕಾಣಿಸಿದ್ದಾರೆ.
ನಟಿಯ ಫೋಟೋ ನೋಡಿ ಯಾವಾಗ ಮದುವೆ ಎಂದಿದ್ದಾರೆ ಫ್ಯಾನ್ಸ್.
ವಿಭಿನ್ನವಾದ ಎರಡು ಸೀರೆ ಉಟ್ಟು ನಟಿ ಪೋಸ್ ಕೊಟ್ಟಿದ್ದಾರೆ.
ಒಂದು ಸೀರೆ ಬ್ರೈಡಲ್ ಲುಕ್ ಇದ್ದರೆ ಇನ್ನೊಂದು ಸೀರೆ ರಿಸೆಪ್ಶನ್ ಲುಕ್ನಲ್ಲಿದೆ.
ಸಿಂಪಲ್ ಮೇಕಪ್ನಲ್ಲಿಯೂ ಶ್ರೀನಿಧಿ ಅದ್ಭುತವಾಗಿ ಕಾಣಿಸಿದ್ದಾರೆ.
ತೆಳು ಸೀರೆಯಲ್ಲಿ ಶ್ರಿಯಾ ಶರಣ್
ಇದನ್ನೂ ಓದಿ