ಗುಲಾಬಿ ಸೀರೆಯಲ್ಲಿ ಶ್ರೀನಿಧಿ ಶೆಟ್ಟಿ!

ಶ್ರೀ ನಿಧಿ ಶೆಟ್ಟಿ KGF ಬೆಡಗಿ ಅಂತಲೇ ಫೇಮಸ್‌ ಆಗಿರುವ ನಟಿ

ಕನ್ನಡ ಸಿನಿಮಾರಂಗದ ಭರವಸೆಯ ನಟಿ ಇವರು, ಇದೀಗ ತೆಲುಗು ಸಿನಿರಂಗದಲ್ಲಿ ಹವಾ ಎಬ್ಬಿಸಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

Radhika Apte: ಇಂಥ ಕಾಂಡೋಮ್​ ಲೇಡಿಸ್​ಗೆ ತುಂಬಾ ಇಷ್ಟ! ಹಾಟ್ ಟಿಪ್ಸ್ ಕೊಟ್ಟ ನಟಿ

ತಮ್ಮ ಫೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ

ಇದೀಗ ನಟಿ ಗುಲಾಬಿ ಸೀರೆಯಲ್ಲಿ ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ನಟಿ ಕೈ ಸನ್ನೆಯಲ್ಲಿ ಅಭಿಮಾನಿಗಳಿಗೆ ಲವ್‌ಯೂ ಅಂದಿದ್ದಾರೆ

ಅಭಿಮಾನಿಗಳು ಈ ಫೋಟೋಸ್‌ ಕಂಡು ಫಿದಾ ಆಗಿದ್ದಾರೆ

ಶ್ರೀನಿಧಿ ಶೆಟ್ಟಿ ಮಾಡರ್ನ್‌ ಔಟ್‌ಫಿಟ್‌ಗಿಂತ ಟ್ರೆಡಿಷನಲ್‌ ಡ್ರೆಸ್‌ ವೇರ್ ಮಾಡುತ್ತಾರೆ

ಶ್ರೀನಿಧಿ ಶೆಟ್ಟಿ ಅವರ ಅಪ್ಪಟ ಅಭಿಮಾನಿ ಒಬ್ರು Beautiful and charming ಎಂದು ಕಾಮೆಂಟ್ ಮಾಡಿದ್ದಾರೆ

Rakul Preet Singh: ಮದುವೆ ನಂತರ ಮತ್ತಷ್ಟು ಹಾಟ್! ಕಲರ್​ಫುಲ್ ಬಿಕಿನಿಯಲ್ಲಿ ಸ್ಟೈಲ್ ಶೋ