SSLC Fail ಆದವರು ಈ ಕೆಲಸ ಮಾಡಬಹುದು!

SSLC Fail ಆದೇ ಅಂತ ಬೇಜಾರ್‌ ಮಾಡೋ ಬದಲು ಈ ಕೆಲಸವನ್ನು ಮಾಡಬಹುದು

ಹೌದು ನಾವಿಂದು ನಿಮಗೆ ಯಾವೆಲ್ಲ ಕೆಲಸ ಮಾಡಬಹುದು ಅಂತ ತಿಳಿಸಿಕೊಡುತ್ತೆವೆ

ಫಾರ್ಮಾಸಿಸ್ಟ್ ಕೆಲಸಕ್ಕೆ ನೇಮಕಾತಿ ನಡೆಯುತ್ತಿದೆ

Job Interview: ನಾಳೆ ಬಳ್ಳಾರಿಯಲ್ಲಿ ಈ ಹುದ್ದೆಗಳಿಗೆ ಸಂದರ್ಶನ- ಸೆಲೆಕ್ಟ್ ಆದ್ರೆ 70,000 ಸಂಬಳ

ಡ್ರೈವರ್ ಕಮ್ ಡೆಲಿವರಿ ಎಕ್ಸಿಕ್ಯೂಟಿವ್ ಇವಿ - 3 ವೀಲರ್ ಬಳಸಿ ಕೆಲಸ ಮಾಡಬಹುದು

ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಬಹುದು

ವ್ಯಾಪಾರ ಅಭಿವೃದ್ಧಿ ಕಾರ್ಯನಿರ್ವಾಹಕ ಕೆಲಸ ಮಾಡಬಹುದು

ವಿಮಾನ ನಿಲ್ದಾಣಕ್ಕೆ ತುರ್ತು ನೇಮಕಾತಿ ನಡೆಯುತ್ತಿದೆ 

KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗದಲ್ಲಿ 364 ಹುದ್ದೆಗಳ ಭರ್ತಿ- ಆಸಕ್ತರು ಬೇಗ ಅರ್ಜಿ ಹಾಕಿ

ಟೈಪಿಂಗ್ ಉದ್ಯೋಗಗಳು

ಎಕ್ಸೆಲ್ ಶೀಟ್ ಡೇಟಾ ಎಂಟ್ರಿ ಕೆಲಸ

ಈ ರೀತಿಯ ಹಲವಾರು ಕೆಲಸಗಳಿವೆ. ಇಂದೆ ನ್ಯೂಸ್‌18 ಕನ್ನಡದ Jobs ಕೆಟಗರಿಯನ್ನು ವಿಕ್ಷಿಸಿ