ಈ ಸ್ಟಾರ್ ಗಾಯಕಿ ವಿಚ್ಛೇದನ ನೀಡಲು 900 ಕೋಟಿ ಜೀವಾನಂಶ ಕೇಳಿದ್ದಾರೆ
ಸ್ಟಾರ್ ಸಿಂಗರ್ ಕಮ್ ಹೀರೋಯಿನ್, ತನ್ನ ಪತಿಗೆ ವಿಚ್ಛೇದನ ನೀಡಲು 900 ಕೋಟಿ ಬೇಡಿಕೆ ಇಡುತ್ತಿದ್ದಾರಂತೆ.
ಈ ಹಾಲಿವುಡ್ ಗಾಯಕಿ ಬೇಡಿಕೆ ಇಟ್ಟ ಹಣ ಮೊತ್ತ ಕೇಳಿ ಜನ ಬಾಯ್ಬಾಯ್ ಬಿಡ್ತಿದ್ದಾರಂತೆ.
ಹಾಲಿವುಡ್ ಬೆಡಗಿ ಜೆನ್ನಿಫರ್ ಲೋಪೆಜ್ ಡಿವೋರ್ಸ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಈ ಚೆಲುವೆಯ ಮುಖ ಎಷ್ಟೋ ಮಂದಿಗೆ ಗೊತ್ತಿರದಿದ್ದರೂ ಒಮ್ಮೊಮ್ಮೆ ಈಕೆ ಹೆಸರು ಕೇಳಿಬರ್ತಿದೆ.
ಜೆನ್ನಿಫರ್ ಈಗಾಗಲೇ ಮೂವರನ್ನು ವಿವಾಹವಾಗಿ ವಿಚ್ಛೇದನ ಪಡೆದಿದ್ದಾರೆ.
ಆದರೆ ಜೆನ್ನಿಫರ್ ಬೆನ್ ಆಪ್ಲೆಕ್ ಗೆ ವಿಚ್ಛೇದನ ನೀಡಲು ಜೀವನಾಂಶವಾಗಿ 900 ಕೋಟಿ ರೂ ಹಣಕ್ಕೆ ಇಟ್ಟಿದ್ದಾರೆ.
ಜೆನ್ನಿ ಇಷ್ಟೊಂದು 900 ಕೋಟಿ ಮೊತ್ತಕ್ಕೆ ಬೇಡಿಕೆ ಇಡಲು ಕಾರಣವಿದೆ.
ಬೆನ್ ಅಫ್ಲೆಕ್ ಜೊತೆಗಿನ ಮದುವೆಯ ಸಂದರ್ಭದಲ್ಲಿ ಜೆನ್ನಿಫರ್ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರಂತೆ.
ಜೆನ್ನಿಫರ್ ಅವರ ಆಸ್ತಿ ಮೌಲ್ಯ ರೂ.3,340 ಕೋಟಿಗಳು.
ಬೆನ್ ಆಪ್ಲೆಕ್ ಅವರ ಆಸ್ತಿ 1250 ಕೋಟಿ ರೂ. ಇದೆ ಎನ್ನಲಾಗ್ತಿದೆ.