ನಕ್ಷತ್ರ ಆಕಾರದ ಕೋಟೆ, ಸುತ್ತಲು ಚೆಂದದ ವಾತಾವರಣ, ನೀವು ಈ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕು ಎಂದ್ರೆ ಹಾಸನಕ್ಕೆ ಹೋಗಬೇಕು
ಹೌದು ದಸರಾ ರಜೆಯಲ್ಲಿ ಒಮ್ಮೆ ಮಂಜರಾಬಾದ್ ಕೋಟೆಗೆ ಭೇಟಿ ನೀಡಿ
ಅಚ್ಚ ಹಸಿರನ್ನು ಹೊದ್ದಿರುವ ಈ ಸಕಲೇಶಪುರದಲ್ಲಿ ಮಂಜರಾಬಾದ್ ಕೋಟೆ ಪ್ರವಾಸಿಗರಿಗೆ ಎಲ್ಲರಿಗೂ ಇಷ್ಟ ಆಗುತ್ತೆ
ನಕ್ಷತ್ರದಾಕರದ ಕೋಟೆ ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ 1785-1792ರ ನಡುವೆ ನಿರ್ಮಿಸಿದ್ದರು
ಪುರುಷರಿಗಷ್ಟೇ ಇಲ್ಲಿ ಪೂಜೆಯ ಅವಕಾಶ, ವಿಸ್ಮಯಗಳ ಆಗರ ಬೆಳಗಾವಿ ಕಾಡಿನ ಈ ಪುಟ್ಟ ಗುಡಿ
ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಿಂದ ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ
ಮೊದಲ ಹಂತದಲ್ಲಿ ಸುಮಾರು 12 ಅಡಿಗಳ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಿದ್ದಾರೆ
ಎರಡನೇ ಹಂತದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ
ಪುನರ್ ನವೀಕರಣ ಇನ್ನು ಮೊದಲ ಹಂತವನ್ನು ಸಕಲೇಶಪುರ ತಾಲೂಕು ಐಗೂರಿನ ಪಾಳೇಗಾರ ನಿರ್ಮಿಸಿದ ಎಂಬ ಮಾಹಿತಿಯಿದೆ
50 ಕೆಜಿ ಮೂಟೆ ಹೊತ್ತು 5 ಕಿಮೀ ದೀರ್ಘದಂಡ ನಮಸ್ಕಾರ!
ನಂತರ ಟಿಪ್ಪುಸುಲ್ತಾನ್‍ನಿಂದ ಪುನರ್ ನವೀಕರಣಗೊಂಡಿದೆ. ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು
ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ
ಅನುಭವ ಮಂಟಪದಲ್ಲಿ ISRO ಮುಂದಿನ ಪ್ರಾಜೆಕ್ಟ್ ಬಹಿರಂಗ!