ತಿನ್ನುವ ಆಹಾರದ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಮನಸ್ಸಿನ ಶಾಂತಿ ಕೂಡ ಹಾಳಾಗಬಹುದು

ಆದ್ದರಿಂದ ಸಂತೋಷವಾಗಿರಲು ತಿನ್ನಬೇಕಾದ ಆಹಾರಗಳ ಪಟ್ಟಿ ಯಾವುದು ಎಂದು ನೋಡೋಣ ಬನ್ನಿ

ಆಹಾರ ತಿಂದ ನಂತರ ಹೊಟ್ಟೆ ತುಂಬುತ್ತದೆ. ಆದರೆ ಮನಸ್ಸು ಮಾತ್ರ ತುಂಬಲ್ಲ. ಏಕೆಂದರೆ ನಾವು ಇಷ್ಟಪಟ್ಟು ತಿನ್ನುವ ಆಹಾರ ಮಾತ್ರ ನಮ್ಮ ಮನಸ್ಸಿಗೆ ಖುಷಿ ನೀಡುತ್ತದೆ

ಹಾಗಾಗಿ ತಿನ್ನುವ ಆಹಾರದ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು

ಈ ರೀತಿ ಪೂರಿ ಮಸಾಲಾ ರೆಸಿಪಿ ಟ್ರೈ ಮಾಡಿ; ಖಂಡಿತ ಮನೆಯವರೆಲ್ಲ ಇಷ್ಟಪಡ್ತಾರೆ

ಮನಸ್ಸಿನ ಶಾಂತಿ ಕೂಡ ಹಾಳಾಗಬಹುದು. ಆದ್ದರಿಂದ ಸಂತೋಷವಾಗಿರಲು ತಿನ್ನಬೇಕಾದ ಆಹಾರಗಳ ಪಟ್ಟಿ ಯಾವುದು ಎಂದು ನೋಡೋಣ ಬನ್ನಿ

ಮೊದಲನೇಯದಾಗಿ, ಮದ್ಯದ ಬಗ್ಗೆ ಮಾತನಾಡೋಣ. ಏಕೆಂದರೆ ಅನೇಕ ಮಂದಿ ತಮ್ಮ ದುಃಖಗಳನ್ನು ಮರೆಯಲು ಮದ್ಯಪಾನ ಮಾಡುತ್ತಾರೆ

ಆದರೆ ಇದು ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ

ಕಾಫಿ ಅಥವಾ ದೇಹಕ್ಕೆ ಒಳ್ಳೆಯದಲ್ಲದ ಕೆಫೀನ್ ಇರುವ ಯಾವುದೇ ಆಹಾರಗಳನ್ನು ಅತಿಯಾಗಿ ತೆಗೆದುಕೊಳ್ಳಬಾರದು

ಇದು ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ಹೆಚ್ಚಿಸಬಹುದು. ಜೊತೆಗೆ ಆತಂಕ ಮತ್ತು ಖಿನ್ನತೆಯನ್ನು ಕೂಡ ಹೆಚ್ಚಿಸಬಹುದು

ಇನ್ನೂ ಸಿಹಿತಿಂಡಿಗಳ ಬಗ್ಗೆ ಮಾತನಾಡುವುದಾದರೆ, ಕೆಲವೊಮ್ಮೆ ಮೂಡ್ ಆಫ್ ಆಗಿರುವಾಗ, ನಾವು ಸಿಹಿ ತಿನ್ನಲು ಬಯಸುತ್ತೇವೆ. ಆದರೆ ತುಂಬಾ ಸಿಹಿಯಾದ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿರಿ

ತುಂಬಾ ಎಣ್ಣೆಯುಕ್ತ ಅಥವಾ ಕೊಬ್ಬಿನ ಆಹಾರಗಳನ್ನು ತಪ್ಪಿಸಿ. ಏಕೆಂದರೆ ಇದು ದೇಹದಲ್ಲಿ ಬೊಜ್ಜನ್ನು ಹೆಚ್ಚಿಸುತ್ತದೆ. ಮೆದುಳಿನ ನರಗಳು ಸಹ ದುರ್ಬಲಗೊಳ್ಳುತ್ತವೆ

ಹೀಗಾಗಿ ದೇಹ ಮತ್ತು ಮೆದುಳಿಗೆ ಕಿರಿಕಿರಿ ಉಂಟುಮಾಡುವ ಸಂಸ್ಕರಿತ ಆಹಾರ ಅಥವಾ ಪ್ಯಾಕ್ ಮಾಡಿದ ಆಹಾರವನ್ನು ತ್ಯಜಿಸುವುದು ಉತ್ತಮ. ಇದು ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ

ತಿನ್ನಲು ಮಟನ್​ ಟೇಸ್ಟ್​ ಇದ್ರೂ, ಪೈಲ್ಸ್​ಗೆ ಈ ತರಕಾರಿಯೇ ಮದ್ದು!