ಗುಟ್ಟಾಗಿ ಮದುವೆಯಾದ್ರಾ 48ರ ನಟಿ ಅಮೀಶಾ ಪಟೇಲ್?
ಅಮೀಶಾ ಪಟೇಲ್ ಇದೀಗ ಗುಟ್ಟಾಗಿ ಮದುವೆ ಆಗಿರುವುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಅಮೀಶಾ ಪಟೇಲ್ ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರು.
48ರ ಹರೆಯದ ಅಮೀಶಾ ಪಟೇಲ್ ತಾನು ನನಗೆ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಟಿ ಅಮೀಶಾ ಪಟೇಲ್ ಫಿಲ್ಮಿಗ್ಯಾನ್ ಅವರೊಂದಿಗೆ ಮಾತನಾಡಿದ್ದಾರೆ.
ಈ ವೇಳೆ ನಟಿ ನಾನು ಒಬ್ಬರನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ.
ನಿಜ ಜೀವನದಲ್ಲಿ ಅವರನ್ನು ಮದುವೆಯಾಗದಿದ್ದರೂ ಮನಸ್ಸಿನಲ್ಲೇ ಪತಿಯಾಗಿ ಆ ವ್ಯಕ್ತಿಯನ್ನು ಸ್ವೀಕರಿಸಿದ್ದೇನೆ.
ಹಾಲಿವುಡ್ ನಟ ಟಾಮ್
ಕ್ರೂಸ್ ಗಾಗಿ ತನ್ನ ಜೀವನವನ್ನು ಮುಡಿಪಾಗಿಡುತ್ತೇನೆ ಎಂದು
ನಟಿ ಹೇಳಿದ್ದಾರೆ.
ಮನಸ್ಸಿನಲ್ಲಿ ಟಾಮ್ ಅವರನ್ನು ಪತಿಯಾಗಿ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದರು.
ತಮನ್ನಾ ನೋಡಿ ದಿಢೀರ್ ಸಣ್ಣ ಆದ್ರಾ ಅಂತಿದ್ದಾರೆ ನೆಟ್ಟಿಗರು!
ಇಲ್ಲಿದೆ ಓದಿ.