ಸನ್ನಿ ಲ್ಯಾವೆಂಡರ್ ಬಣ್ಣದ ಸಿಲ್ಕ್ ಗೌನ್ ಧರಿಸಿ ಕಾಣಿಸಿಕೊಂಡಿದ್ದಾರೆ.
ಸನ್ನಿ ಲುಕ್ ನೋಡಿ ಯುವಕರು ಅವರ ವಯಸ್ಸಿನ ಬಗ್ಗೆ ಚರ್ಚಿಸುತ್ತಿದ್ದಾರೆ.
ಸನ್ನಿ ಲಿಯೋನ್ ಸುಂದರವಾದ ಫೋಟೋಗಳನ್ನು
ಶೇರ್ ಮಾಡಿದ್ದಾರೆ.
ತಿಳಿ ನೇರಳೆ ವಣ್ಣದ ಸಿಲ್ಕ್ ಗೌನ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನಟಿ ಸಿಂಪಲ್ ಮೇಕಪ್ ನಲ್ಲಿ ಆಕರ್ಷಕವಾಗಿ ಕಾಣಿಸಿದ್ದಾರೆ.
ಎಕ್ಸ್ ಪೋಸಿಂಗ್ ಬಗ್ಗೆ ಪುಷ್ಪಾ ನಟಿಯ ಬೋಲ್ಡ್ ಹೇಳಿಕೆ!
ಇಲ್ಲಿದೆ ನೋಡಿ!
ಸನ್ನಿ ಫೋಟೋ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಸನ್ನಿ ಲಿಯೋನ್ ಅವರ ಗೌನ್ ನೆಲಕ್ಕೆ ಉದ್ದನೆ ಹಾಸಿದಂತಿತ್ತು.
ನಟಿ ಈ ಡ್ರೆಸ್
ಧರಿಸಿಕೊಂಡು ಮೆರೂನ್ ಕಲರ್ ನೇಲ್
ಪಾಲಿಶ್ ಹಚ್ಚಿದ್ದರು.
ಸನ್ನಿ ಲಿಯೋನ್ ಗೆ 42 ವರ್ಷ ಅಂದರೆ ಮಾತ್ರ ಯಾರೂ ನಂಬಲ್ಲ.
ನಟಿ 40 ದಾಟಿದ್ದರೂ25ರ ತರುಣಿಯಂತೆ ಕಾಣಿಸುತ್ತಾರೆ.