ಸನ್ನಿ ಲಿಯೋನ್ ಅವರು ಬಾಲಿವುಡ್ ನ ನಟಿಯಾಗಿ ಮಿಂಚುತ್ತಿದ್ದಾರೆ.

ಸನ್ನಿ ಲಿಯೋನ್ ಬಾಲಿವುಡ್ ನ ಕ್ಯೂಟ್ ನಟಿಯರಲ್ಲಿ ಒಬ್ಬರು.

ಸನ್ನಿ ಅವರು ಲೇಟೆಸ್ಟ್ ಆಗಿ ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ.

ನಿಯಾನ್ ಕಲರ್ ಪ್ಯಾಂಟ್, ಟಾಪ್, ಬ್ಲೇಜರ್ ಧರಿಸಿ ಸನ್ನಿ ಪೋಸ್ ಕೊಟ್ಟಿದ್ದಾರೆ.

ಸನ್ನಿ ಫೋಟೋಗಳು ಸೊಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಟಿ ಆಕರ್ಷಕವಾದ ಇಯರಿಂಗ್ಸ್ ಧರಿಸಿದ್ದರು. ಅದರೊಂದಿಗೆ ಉಂಗುರವನ್ನೂ ಧರಿಸಿದ್ದರು.

ಸನ್ನಿ ಸೌಂದರ್ಯ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸನ್ನಿ ಲಿಯೋನ್ ಬೇರೆ ಬೇರೆ ಸೌತ್ ಭಾಷೆಗಳ ಟಾಪ್ ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸನ್ನಿ ಲಿಯೋನ್ ಅವರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದಾರೆ.

ಸದ್ಯ ಸನ್ನಿ ಲಿಯೋನ್ ಮುಂಬೈನಲ್ಲಿಯೇ ನೆಲೆಸಿದ್ದಾರೆ.

ಕಪ್ಪು ಸೀರೆಯಲ್ಲಿ ಮಿಂಚಿದ ಆಶಿಕಾ