ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ.

ಸನ್ನಿ ನೋಯ್ಡಾದಲ್ಲಿ ಹೊಸ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ.

ಸಿನಿಮಾದಲ್ಲಿ ನಟಿಸುತ್ತಲೇ. ಈಗ ಸನ್ನಿ ರೆಸ್ಟೋರೆಂಟ್ನ ಮಾಲೀಕರಾಗಿದ್ದಾರೆ.

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 129ರಲ್ಲಿ ಸನ್ನಿ ನ್ಯೂ ರೆಸ್ಟೋರೆಂಟ್ ಓಪನ್ ಆಗಿದೆ

ಈ ರೆಸ್ಟೋರೆಂಟ್ ಅದ್ಭುತವಾಗಿ ಕಾಣುತ್ತದೆ. ಜೊತೆಗೆ ವಿವಿಧ ಬಗೆಯ ತಿನಿಸುಗಳು ಇಲ್ಲಿ ಲಭ್ಯವಿದೆ.

ಸನ್ನಿ ತನ್ನ ರೆಸ್ಟೋರೆಂಟ್ ಗೆ ಚಿಕಲೋಕ ನೋಯ್ಡಾ ಎಂದು ಹೆಸರಿಟ್ಟಿದ್ದಾರೆ.

ಈ ವಿಡಿಯೋವನ್ನು ಸನ್ನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ರೆಸ್ಟೋರೆಂಟ್ ಹೆಸರಿನಲ್ಲಿ ವೈಯಕ್ತಿಕ Instagram ಖಾತೆಯನ್ನು ಸಹ ತೆರೆದಿದ್ದಾರೆ.

ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಸನ್ನಿ ಲಿಯೋನ್ ತುಂಬಾ ಖುಷಿಯಿಂದ ಸ್ವತಃ ಪಿಜ್ಜಾ ತಯಾರಿಸಿ ಗ್ರಾಹಕರಿಗೆ ನೀಡಿದ್ದಾರೆ..

5 ವರ್ಷದಲ್ಲಿ ಮಾಡಿದ್ದು ಒಂದೇ ಸಿನಿಮಾ! ಆದ್ರೆ ಈ ನಟಿಯ ಆಸ್ತಿ ಮಾತ್ರ ಹೆಚ್ಚುತ್ತಲೇ ಇದೆ