DJ ಪ್ಲೇ ಮಾಡಿದ ಸನ್ನಿ!  ನೋಡಿದ್ರೆ ನೀವು ಸ್ಟೆಪ್ ಹಾಕ್ತೀರಾ!

ಸನ್ನಿ ಲಿಯೋನ್‌ ಹಿಂದಿ ಸಿನಿಮಾರಂಗದ ಭರವಸೆಯ ನಟಿ

ತಮ್ಮ ಅಧ್ಭುತ ನಟನೆಯ ಮೂಲಕ ಸಿನಿಜರ್ನಿ ಆರಂಭಿಸಿದ್ರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌‌ ಇರುತ್ತಾರೆ

ಬಿಡುವಿನ ಸಮಯದಲ್ಲಿ ಮಸ್ತ್‌ ಮಜಾ ಮಾಡುತ್ತಿರುತ್ತಾರೆ

ಇದೀಗ ಸನ್ನಿ DJ ಪ್ಲೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

ನಟಿ ಪ್ಲೇ ಮಾಡಿದ ಸಾಂಗ್‌ಗೆ ಅಭಿಮಾನಿಗಳು ಯರ್ರಾಬಿರ್ರಿ ಡಾನ್ಸ್‌ ಮಾಡಿದ್ದಾರೆ

ಸನ್ನಿ ಅಂತೂ ಸಖತ್‌ ಕ್ಯೂಟ್‌ ಆಗಿ ಕಂಡಿದ್ದಾರೆ

ಅಭಿಮಾನಿಗಳು ಈ ವಿಡಿಯೋ ಕಂಡು ಮಸ್ತ್‌ ಎಂಜಾಯ್ ಮಾಡಿದ್ದಾರೆ

Shah Rukh Khan: ಶಾರುಖ್ ಖಾನ್ ಆರೋಗ್ಯ ಹೇಗಿದೆ? ಕಿಂಗ್ ಖಾನ್ ಹೆಲ್ತ್ ಅಪ್ಡೇಟ್ ಕೊಟ್ರು ನಟಿ ಜೂಹಿ ಚಾವ್ಲಾ!