ಸರ್ವ ರೋಗಕ್ಕೂ Papaya ಮದ್ದು!

ಪಪ್ಪಾಯಿಯನ್ನು 'ಸೂಪರ್ ಫುಡ್' ಎಂದು ಕರೆಯಲಾಗುತ್ತದೆ

ನಿತ್ಯವೂ ಈ ಹಣ್ಣನ್ನು ತಿನ್ನುವುದರಿಂದ ಕ್ಯಾನ್ಸರ್ ಹತ್ತಿರ ಸುಳಿಯುವುದಿಲ್ಲ

ರಕ್ತನಾಳಗಳನ್ನು ಸುಧಾರಿಸಲು ಒಬ್ಬರ ಆಹಾರಕ್ರಮವನ್ನು ಬದಲಾಯಿಸಿಕೊಳ್ಳಲು ಬಹಳ ಸಹಕಾರಿ ಆಗಿದೆ

ವೈದ್ಯರ ಪ್ರಕಾರ ಪಪ್ಪಾಯಿ ಉತ್ತಮ ಗುಣಮಟ್ಟದ ಆಹಾರ ಅಥವಾ ನೈಸರ್ಗಿಕ ಡಿಟಾಕ್ಸ್ ಆಗಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ಪಪ್ಪಾಯಿಯು ಅತ್ಯಧಿಕ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಹಣ್ಣಾಗಿದೆ

ಇತರ ಹಣ್ಣುಗಳಿಗಿಂತ ಪಪ್ಪಾಯಿ ಹೆಚ್ಚು ಕ್ಯಾಲ್ಸಿಯಂ ಹೊಂದಿದೆ. ಪಪ್ಪಾಯಿಯಲ್ಲಿ ಸೇಬಿಗಿಂತ ದುಪ್ಪಟ್ಟು ಕ್ಯಾಲ್ಸಿಯಂ ಇದೆ

ಪಪ್ಪಾಯಿಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ನಂತರ 13 ರಷ್ಟು ಸೇಬಿನಲ್ಲಿ 7 ರಷ್ಟು ಬಾಳೆಹಣ್ಣಿನಲ್ಲಿ ಮತ್ತು ಕಲ್ಲಂಗಡಿಯಲ್ಲು 7 ರಷ್ಟಿದೆ

WHO (ವಿಶ್ವ ಆರೋಗ್ಯ ಸಂಸ್ಥೆ) ಸತತವಾಗಿ ಎರಡು ವರ್ಷಗಳಿಂದ ಪಪ್ಪಾಯಿಯನ್ನು ಅತ್ಯಂತ ಪೌಷ್ಟಿಕಾಂಶದ ಹಣ್ಣಾಗಿ ಆಯ್ಕೆ ಮಾಡಿದೆ

ಆದ್ದರಿಂದ ಹಣ್ಣುಗಳ ರಾಜ ಪಪ್ಪಾಯಿಯನ್ನು ಪ್ರತಿದಿನ ಸೇವಿಸಬಹುದಾಗಿದೆ

Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ

More Stories

ಕನ್ನಡದ ಸೂಪರ್ ಸ್ಟಾರ್‌ಗೆ ಮರು ಹುಟ್ಟುಕೊಟ್ಟ ಸಿನಿಮಾ ಇದೇ ನೋಡಿ!

ನಟಿ ರೋಜಾ ಬಗ್ಗೆ ಅಶ್ಲೀಲ ವಿಡಿಯೋ ವೈರಲ್ ಬೆದರಿಕೆ!

ಈ ಸಲ ಬಿಗ್​ಬಾಸ್​ ಮನೆಗೆ ಬರ್ತಾರಾ ನಿವೇದಿತಾ ಗೌಡ?