ಖಂಡಿತಾ ನಾನು ಮದುವೆಯಾಗ್ತೀನಿ
ಎಂದ 48ರ ನಟಿ!
48ನೇ ವಯಸ್ಸಿನಲ್ಲಿ ಮದುವೆಗೆ ರೆಡಿ ಎಂದ ನಟಿ ಸುಶ್ಮಿತಾ ಸೇನ್
ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಆಗಾಗ ತಮ್ಮ ಪರ್ಸನಲ್ ಲೈಫ್ ವಿಚಾರವಾಗಿ ಸುದ್ದಿಯಾಗಿದ್ದಾರೆ.
ನಟಿ ಇತ್ತೀಚೆಗೆ ತಮ್ಮ ಮದುವೆ ಪ್ಲಾನಿಂಗ್ ಬಗ್ಗೆ ಮಾತನಾಡಿ ಮತ್ತೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.
ಸಂದರ್ಶನವೊಂದರ ಸಂದರ್ಭದಲ್ಲಿ ನಟಿ ತನ್ನ ರೊಮ್ಯಾಂಟಿಕ್ ಲೈಫ್ ಬಗ್ಗೆ ಹೇಳಿದರು.
ಸಂದರ್ಶನದಲ್ಲಿ ನಟಿ ಯಾವಾಗ ತಾನು ಮದುವೆ ಯಾಗುತ್ತೇನೆಂಬುದನ್ನು ರಿವೀಲ್ ಮಾಡಿದ್ದಾರೆ.
ನಾನು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿಲ್ಲ. ಮದುವೆ ಆಗದಿರಲು ವಯಸ್ಸು, ಇರಬಹುದು ಎಂದಿದ್ದಾರೆ.
ಮಾಜಿ ಬಾಯ್ ಫ್ರೆಂಡ್ ಜೊತೆ ಸ್ನೇಹಿತರಾಗಿರಬಹುದಾ ಎಂದು ಕೇಳಿದಾಗ ನಟಿ ಉತ್ತರ ಕೊಟ್ಟಿದ್ದಾರೆ.
ಸುಶ್ಮಿತಾ ಸೇನ್ 2004ರಿಂದ 2006ರ ತನಕ ರಣದೀಪ್ ಹೂಡಾ ಜೊತೆಗೆ ಸಂಬಂಧದಲ್ಲಿದ್ದರು.
2022ರಲ್ಲಿ ಉದ್ಯಮಿ, IPL ಸಂಸ್ಥಾಪಕ ಲಲಿತ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು.
ರಾಧಿಕಾ ಪಂಡಿತ್ ಟ್ರೆಡಿಷನಲ್ ಲುಕ್!
ಇಲ್ಲಿದೆ ಓದಿ.