ಚಳಿಗಾಲದಲ್ಲಿ ಹೇಗಪ್ಪಾ ತೂಕ ಇಳಿಸೋದು ಅಂತ ಟೆನ್ಶನ್ ಆಗಿದ್ದೀರಾ?

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಸಿಹಿ ಗೆಣಸನ್ನು ತಿನ್ನಬಹುದು.

ನೀವು ತೂಕ ಇಳಿಸಲು ಕಷ್ಟಪಡುತ್ತಿದ್ದರೆ ತಪ್ಪದೆ ನಿಮ್ಮ ಡಯೆಟ್ ನಲ್ಲಿ ಗೆಣಸು ಸೇರಿಸಿಕೊಳ್ಳಿ.

ಗೆಣಸುಗಳಲ್ಲಿ ಫೈಬರ್‌ನ ಅಂಶ ಯಥೇಚ್ಛವಾಗಿದೆ. ಫೈಬರ್ ತೂಕ ಇಳಿಕೆಗೆ ಅತ್ಯಗತ್ಯ ಅಂಶವಾಗಿದೆ.

ಗೆಣಸು ಸೇರಿಸುವುದರಿಂದ ನೀವು ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಇರಲು ಸಾಧ್ಯವಾಗುತ್ತದೆ.

ಸಿಹಿ ಗೆಣಸು ತಿಂದರೆ ತುಂಬಾ ಹೊತ್ತಿನ ತನಕ ಹೊಟ್ಟೆ ತುಂಬಿದ ಫೀಲ್ ಇರುತ್ತದೆ.

ಸಿಹಿ ಗೆಣಸಿನಲ್ಲಿ ಕರಗುವ ಫೈಬರ್, ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ.

ಗೆಣಸನ್ನು ರುಚಿಕರವಾದ ಅಡುಗೆ ಮಾಡಿ ಹಲವಾರು ವಿಧಾನಗಳಲ್ಲಿ ಪ್ರಯೋಗಿಸಬಹುದು.

ಚಳಿಗಾಲದಲ್ಲಿ ನಿಮ್ಮ ತೂಕ ಇಳಿಸಲು ಗೆಣಸಿನ ರೆಸಿಪಿಗಳನ್ನು ನೀವು ಮಾಡಬಹುದು.

ಗೆಣಸಿನ ಸೂಪ್, ಗೆಣಸಿನ ಕಟ್ಲೆಟ್, ಗೆಣಿಸಿನ ಫ್ರೈ, ಗೆಣಸಿನ ರೈಸ್ ಕೂಡಾ ಮಾಡಬಹುದು.

ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದ್ರೆ ಈ ರೋಗಗಳು ಬರಬಹುದು ಹುಷಾರ್!