ಹಳ್ಳಿ ಬ್ಯಾಕ್‍ಗೌಂಡ್‍ನಲ್ಲಿ ನಟಿ Swetha Changappa ಫೋಟೋಶೂಟ್

ಜನಪ್ರಿಯ ನಿರೂಪಕಿಯಾದ ಶ್ವೇತಾ ಚಂಗಪ್ಪಾರವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಫೋಟೋಗಳನ್ನು ಕಂಡರೆ ಇದು ಯಾವುದೋ ಈವೆಂಟ್‍ ಸೆಟ್‍ನ ಫೋಟೋಶೂಟ್ ಎಂದೆನಿಸುತ್ತದೆ

ಉದ್ದನೆಯ ನೆಕ್‍ಲೆಸ್, ಕಿವಿಗೆ ಝುಮ್ಕ ಧರಿಸಿ ಫೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ ಶ್ವೇತಾ ಚಂಗಪ್ಪಾ

ಬ್ಯೂಟಿಫುಲ್ ಲೆಹಂಗಾದಲ್ಲಿ ಚೆಂದವಾಗಿ ಕಾಣಿಸುತ್ತಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಶ್ವೇತಾ ಚಂಗಪ್ಪಾರವರು ಇತ್ತೀಚೆಗೆ ಇನ್ಸ್ಟಾಗ್ರಾಮ್‍ನಲ್ಲಿ 1 ಮಿಲಿಯನ್ ಫಾಲೋವರ್ಸ್ ಅನ್ನು ಕೂಡಾ ಪಡೆದುಕೊಂಡಿದ್ದಾರೆ

ನಟಿ ಶ್ವೇತಾ ಚಂಗಪ್ಪಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ

ಫೋಟೋಸ್ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಬಂದಿರುತ್ತೆ

ಅತ್ತ ನಿರೂಪಕಿಯಾಗಿ, ಇತ್ತ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ ಶ್ವೇತಾ ಚಂಗಪ್ಪಾ

ಸೀರಿಯಲ್‍ನಲ್ಲಿ ನಟಿಸುತ್ತಾ ವೃತ್ತಿ ಜೀವನವನ್ನು ಪ್ರಾರಂಭಿಸಿದವರು ಶ್ವೇತಾ ಚಂಗಪ್ಪಾ

ವೇದಾ ಸಿನಿಮಾದಲ್ಲಿ ಶ್ವೇತಾ ಚಂಗಪ್ಪಾ ನಟನೆಗೆ ಪ್ರೇಕ್ಷಕರು ಕೈತಟ್ಟಿದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!