ಕೊಡವ ಶೈಲಿಯಲ್ಲಿ ಸೀರೆಯುಟ್ಟು ಮಿಂಚಿದ ಶ್ವೇತಾ ಚಂಗಪ್ಪ!

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ 

ಕೊಡವ ಶೈಲಿಯಲ್ಲಿ ಸೀರೆಯುಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ 

ಮೊಟ್ಟೆ ಬೇಯಿಸುವಾಗ ಒಡೆದು ಹೋಗುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

ಶ್ವೇತಾ ಚಂಗಪ್ಪ ತಮ್ಮ ಲೇಟೆಸ್ಟ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ 

'ಸೀರೆ ನನ್ನ ಆಲ್ ಟೈಮ್ ಫೇವರಿಟ್' ಎಂದು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ 

ಶ್ವೇತಾ ಚಂಗಪ್ಪ ಕೊಡವ ಶೈಲಿಯಲ್ಲಿ ಸೀರೆಯುಟ್ಟು ಮುದ್ದಾಗಿ ನಗು ಬೀರಿದ್ದಾರೆ 

ಗೊಂಬೆ, ಕ್ಯೂಟ್, ಬ್ಯೂಟಿಫುಲ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಚಳಿಗಾಲದಲ್ಲಿ ಈ ಹಣ್ಣನ್ನು ತಿನ್ನಲೇಬೇಡಿ!

ಶ್ವೇತಾ ಚಂಗಪ್ಪ ಸೀರಿಯಲ್‌ ಮೂಲಕ ತಮ್ಮ ಕೆರಿಯರ್‌ ಆರಂಭಿಸಿದವರು 

ಸಾಕಷ್ಟು ಸಿನಿಮಾಗಳಲ್ಲೂ ಶ್ವೇತಾ ಚಂಗಪ್ಪ ನಟಿಸಿದ್ದಾರೆ 

ಸದ್ಯ ಶ್ವೇತಾ ಚಂಗಪ್ಪ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಮಿಂಚುತ್ತಿದ್ದಾರೆ

ಕಣ್ತುಂಬ ನಿದ್ರೆ ಮಾಡಲು ಈ ಟಿಪ್ಸ್ ನ್ನು ಫಾಲೋ ಮಾಡಿ!