ಗಲ್ಲಿ ಕ್ರಿಕೆಟ್ ಆಡಿದ ತಾಪ್ಸಿ ಪನ್ನು!

ತಾಪ್ಸಿ ಪನ್ನು ಹಿಂದಿ ಸಿನಿರಂಗದ ಕ್ಯೂಟ್‌ ಬೆಡಗಿ

ಹಿಂದಿ, ತಮಿಳು, ತೆಲುಗು, ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

Malu Nipanal: ನಾ ಡ್ರೈವರ ಹಾಡು ಬಂದ್ಮೇಲೆ ಮಾಳು ಬಾಳು ಬದಲಾಯಿತು; ಸಿನಿಮಾ ಆಫರ್ ಹುಡುಕಿ ಬಂತು!

ನಟಿ ಗಲ್ಲಿ ಕ್ರಿಕೆಟ್‌ ಆಡುವ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ

ಅಭಿಮಾನಿಗಳು ನಟಿಯ ಆಟ ನೋಡಿ ವಾವ್‌ ಎಂದಿದ್ದಾರೆ

#ShabaashMithu ಸಿನಿಮಾಕ್ಕಾಗಿ ನಟಿ ಪ್ರಾಕ್ಟಿಸ್‌ ಮಾಡಿರಬೇಕು ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ 

2010 ರಲ್ಲಿ ತೆಲುಗು ರೊಮ್ಯಾಂಟಿಕ್ ಮ್ಯೂಸಿಕಲ್ ಜುಮ್ಮಂಡಿ ನಾದಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು

Prakash Raj: ಹಣಕ್ಕಾಗಿ ಸಿನಿಮಾ ಮಾಡ್ತಾರಾ ಪ್ರಕಾಶ್​ ರಾಜ್​? ಕೆಲ ಸ್ಟುಪಿಡ್ ಸಿನಿಮಾವನ್ನು ದುಡ್ಡಿಗಾಗಿಯೇ ಮಾಡಿದೆ ಎಂದ ನಟ!

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್ ಮೂವಿ ಕೊಟ್ರು