ಚಳಿಗಾಲದಲ್ಲಿ ನಿಮ್ಮ ತುಟಿ ತುಂಬಾ ಡ್ರೈ ಅನ್ನೋತರ ಫೀಲ್ ಆಗುತ್ತಾ?
ಅದಕ್ಕೆ ಕಾರಣ ವಾತಾವರಣ, ಚಳಿಗಾಲದಲ್ಲಿ ತುಟಿ ಒಡೆಯುತ್ತದೆ
ಈ ಸಮಯದಲ್ಲಿ ನೀವು ನಿಮ್ಮ ತುಟಿಗಳನ್ನು ತುಂಬಾ ಆರೈಕೆ ಮಾಡಿಕೊಳ್ಳಬೇಕು
ನಿಮ್ಮ ತುಟಿ ಆರೈಕೆಗೆ ನಾವು ಇಲ್ಲಿ ಕೆಲವು ಟಿಪ್ಸ್ ನೀಡಿದ್ದೇವೆ ಗಮನಿಸಿ
ನ್ಯಾಚುರಲ್ ಆಗಿ ನೀವು ನಿಮ್ಮ ತುಟಿಗೆ ಎಣ್ಣೆ ಸವರಿಕೊಳ್ಳುವುದು ಉತ್ತಮ
ಅದರಲ್ಲೂ ತೆಂಗಿನ ಎಣ್ಣೆಯನ್ನು ಉಪಯೋಗಿಸುವುದು ಉತ್ತಮ
ಇನ್ನು ನೀವು ಲಿಪ್ ಕೇರ್ ಪ್ರಾಡಕ್ಟ್ಗಳನ್ನೂ ಸಹ ಬಳಸಿಕೊಳ್ಳಬಹುದು
ಹಲವಾರು ಜನ ವ್ಯಾಸಲಿನ್ ಬಳಸುತ್ತಾರೆ. ಆದರೆ ಇದು ತುಟಿ ಬಣ್ಣವನ್ನು ಬದಲು ಮಾಡುತ್ತದೆ.
ಎಲ್ಲಾ ನೈಟ್ರೇಟ್‌ಗಳು ನಿಮ್ಮ ದೇಹಕ್ಕೆ ಕೆಟ್ಟದ್ದಲ್ಲ, ಇಲ್ಲಿದೆ ಕೆಲ ಕುತೂಹಲಕಾರಿ ಮಾಹಿತಿ
ಇದನ್ನೂ ಓದಿ
ನಿಮ್ಮ ತುಟಿಗಳಿಗೆ ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ನಿಮ್ಮ ಚರ್ಮಗಳಿಗೂ ಆರೈಕೆ ಬೇಕು
ಈ ಸಿಂಪಲ್ ಹ್ಯಾಕ್ಸ್ ಟ್ರೈ ಮಾಡಿದ್ರೆ ಸುಂದರವಾದ ರೆಡ್ ಲಿಪ್ ನಿಮ್ಮದಾಗುತ್ತೆ
ಇದನ್ನೂ ಓದಿ
ನಿಮ್ಮ ಮುಖವನ್ನೂ ಸಹ ತುಂಬಾ ಕಾಂತಿಯುತವಾಗಿರಿಸಲು ಬಾಡಿ ಲೋಶನ್ ಬಳಸಿ