ಚಳಿ ಆಗುತ್ತೆ ಅಂತ ಸ್ನಾನ ಮಾಡದಿದ್ರೆ ಏನಾಗುತ್ತೆ ಗೊತ್ತಾ? 

ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವ ಕೆಲವರು ಚಳಿಗಾಲದಲ್ಲಿ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ

ಆದರೆ ಹೀಗೆ ಮಾಡುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತದೆ

ಕಿಚ್ಚನ ಮನೆಯಲ್ಲಿ ಸು'ದೀಪೋ'ತ್ಸವ! ಫೋಟೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಚಳಿಗಾಲದಲ್ಲಿ ದೇಹದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ

ಅನೇಕ ಮಂದಿ ಚಳಿಗಾಲದಲ್ಲಿ ಸ್ನಾನ ಮಾಡದಿರುವ ಅಭ್ಯಾಸ ಹೊಂದಿರುತ್ತಾರೆ 

ಇದರ ಪರಿಣಾಮ ದೇಹದಲ್ಲಿ ಕೊಳಕು ಸಂಗ್ರಹವಾಗಿ ಸೋಂಕು ಉಂಟಾಗುತ್ತದೆ 

ಇದು ದೇಹದ ಮೇಲೆ ಹುಣ್ಣುಗಳನ್ನು ಉಂಟುಮಾಡುತ್ತದೆ, ಅದನ್ನು ಸಿರೋಸಿಸ್ ಎನ್ನುತ್ತಾರೆ 

ರಾಗಿಣಿ ದ್ವಿವೇದಿ ದೀಪಾವಳಿ ಸ್ಪೆಷಲ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಇವುಗಳನ್ನು ತಪ್ಪಿಸಲು ಮುಲಾಮು ಮತ್ತು ತೆಂಗಿನ ಎಣ್ಣೆಯನ್ನು ಬಳಸಿ

ಇತರ ಎಣ್ಣೆಗಳಿಗಿಂತ ತೆಂಗಿನ ಎಣ್ಣೆಯನ್ನು ದೇಹಕ್ಕೆ ಹಚ್ಚುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ 

ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಕಾಣಿಸಿಕೊಳ್ಳೋದ್ರಿಂದ ದೇಹದ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ 

ಜಾನ್ವಿ ಕಪೂರ್ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ