Tamannaah Bhatia ಅಂದಕ್ಕೆ ಮನಸೋತ ನೆಟ್ಟಿಗರು

ತಮನ್ನಾ ಇತ್ತೀಚೆಗಷ್ಟೇ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ

ಲಸ್ಟ್ ಸ್ಟೋರೀಸ್ 2 ಎಂಬ ಈ ವೆಬ್ ಸೀರೀಸ್ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ

ಈ ವೆಬ್ ಸೀರೀಸ್‌ನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಇದಲ್ಲದೆ, ಅವರು ಈ ಸಿರೀಸ್ ನಲ್ಲಿ ಸಾಕಷ್ಟು ದಪ್ಪವಾಗಿ ಕಾಣುತ್ತಿದ್ದರು. ಅದರ ಭಾಗವಾಗಿ ಕೆಲವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದಾರೆ

ನಟಿ ಇತ್ತೀಚೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಸ್ಟೈಲಿಷ್ & ಗ್ಲಾಮರಸ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆa

ಅವರ ಸಖತ್ ಸ್ಟೈಲಿಷ್ ಫೋಟೋಸ್ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿವೆ

ಇದೇ ವೇಳೆ ತಮನ್ನಾ ಈ ವೆಬ್ ಸೀರಿಸ್‌ಗಾಗಿ ಆರು ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರಂತೆ

ಸಾಮಾನ್ಯವಾಗಿ ತಮನ್ನಾ ಪ್ರತಿ ಚಿತ್ರಕ್ಕೆ 5 ಕೋಟಿ ತೆಗೆದುಕೊಳ್ಳುತ್ತಾರೆ

ಇನ್ನು ಈ ನಟಿಯ ಆಸ್ತಿ ವಿಚಾರಕ್ಕೆ ಬಂದರೆ ಈಗಾಗಲೇ ರೂ. 150 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ತಮನ್ನಾ