ನಟಿ ತಮನ್ನಾ ಅವರು ಬೇಬಿ ಪಿಂಕ್ ಬಣ್ಣದ ಡ್ರೆಸ್​ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ವೈರಲ್ ಫೋಟೋಸ್ ಇಲ್ಲಿವೆ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಆಕರ್ಷಕವಾದ ಬಾರ್ಬಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ

 ನಟಿ ಶೋಲ್ಡರ್​ಲೆಸ್ ಡ್ರೆಸ್​​ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ನಟಿ ಫ್ರೀ ಹೇರ್ ಬಿಟ್ಟಿದ್ದರು. ಅವರ ಲುಕ್ ಡಿಫರೆಂಟಾಗಿತ್ತು

ತಮನ್ನಾ ಲೈಟ್ ಮೇಕಪ್ ಮಾಡಿಕೊಂಡು ಪಕ್ಕಾ ಗೊಂಬೆಯಂತೆ ಕಾಣಿಸಿದ್ದಾರೆ. ನಟಿ ಧರಿಸಿದ್ದ ತಿಳಿ ಗುಲಾಬಿ ಬಣ್ಣದ ಡ್ರೆಸ್ ಟೋಟಲ್ ಹೈಲೈಟ್ ಆಗಿತ್ತು. ಇದು ಬ್ರಾಡ್ ನೆಕ್​ಲೈನ್ ಕೂಡಾ ಹೊಂದಿತ್ತು

ಕಮಲ್ ಹಾಸನ್-ರಜನಿಕಾಂತ್ ದಿಢೀರ್ ಭೇಟಿ!

ಹಾಟ್ ಬ್ಯೂಟಿ ತಮನ್ನಾ ದಶಕದಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ತಮನ್ನಾ ಅಭಿನಯಿಸುತ್ತಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿದ್ದಾರೆ

ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿ ತಮನ್ನಾ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ

ನಟಿಯ ಈ ಲೇಟೆಸ್ಟ್ ಲುಕ್ ಜಾಹೀರಾತಿಗಾಗಿ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಪ್ರತಿಕ್ರಿಯಿಸಿಲ್ಲ. ಆದರೆ ನೆಟ್ಟಿಗರು ನಟಿಯ ಈ ಫೊಟೋಸ್ ನೋಡಿ ಸೂಪರ್ ಎಂದಿದ್ದಾರೆ

ಸ್ಯಾಂಡಲ್‌ವುಡ್‌ಗೆ ಸಿಕ್ಕಿದ್ರು ಮತ್ತೊಬ್ಬ ಸುಂದರಿ!

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್​ನಲ್ಲಿದ್ದಾರೆ. ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ

ಐಟಂ ಸಾಂಗ್​ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ

ತಮನ್ನಾ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಲೇಟೆಸ್ಟ್ ಲುಕ್ ಫೋಟೋಗಳನ್ನು ನಟಿ ಹಂಚಿಕೊಳ್ಳುತ್ತಿರುತ್ತಾರೆ

ಈ ಫೋಟೋಗಳು ಕೂಡ ವೈರಲ್ ಆಗುತ್ತಿರುತ್ತದೆ

ಅಂದು ಈ ನಟನ ಅಕೌಂಟ್​ನಲ್ಲಿ ಬರೀ 18 ರೂ. ಇತ್ತು! ಈಗ ನೂರಾರು ಕೋಟಿಗಳ ಒಡತಿಯೇ ಗರ್ಲ್​ಫ್ರೆಂಡ್