ಬ್ಲ್ಯಾಕ್ ಸೀರೆಯಲ್ಲಿ ಮಿಲ್ಕಿ ಬ್ಯೂಟಿ!
ತಮನ್ನಾ ಭಾಟಿಯಾ ಅವರು ಬ್ಲ್ಯಾಕ್ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ.
ನಟಿ ಬ್ಲ್ಯಾಕ್ ಸೀರೆ ಉಟ್ಟುಕೊಂಡು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.
ಸಿಂಪಲ್ ಆಗಿ ಹೇರ್ ಸ್ಟೈಲ್ ಮಾಡಿಕೊಂಡಿದ್ದ ತಮನ್ನಾ ಭಾಟಿಯಾ
ವೈಟ್ ಹಾಗೂ ಬ್ಲ್ಯಾಕ್ ಸ್ಟೋನ್ ಕಾಂಬಿನೇಷನ್ ಇಯರಿಂಗ್ಸ್ ಆಕರ್ಷಕವಾಗಿದೆ.
ಗಿಣಿ ಹಸಿರು ಸೀರೆಯಲ್ಲಿ ಅಮೃತಾ!
ಇಲ್ಲಿದೆ ನೋಡಿ!
ತಮನ್ನಾ ಅವರು ಬ್ಯಾಕ್ ಲೆಸ್ ಬ್ಲೌಸ್ ಧರಿಸಿಕೊಂಡು ಮುದ್ದಾಗಿ ಕಾಣಿಸಿದ್ದಾರೆ.
ಫೋಟೋಗೆ ಫ್ಯಾನ್ಸ್ ಲವ್ ಯೂ ಸೋ ಸೋ ಮಚ್ ಎಂದು ಕಮೆಂಟ್ ಮಾಡಿದ್ದಾರೆ.
ನಟಿ ತಮ್ಮ ಬ್ಲೌಸ್ ಡಿಸೈನ್ ತೋರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನಟಿ ಇತ್ತೀಚೆಗೆ ಲಸ್ಟ್ ಸ್ಟೋರಿಸ್ 2 ಸಿನಿಮಾದಲ್ಲಿ ನಟಿಸಿದ್ದಾರೆ.
ಜೀ ಕರ್ದಾ ವೆಬ್ ಸಿರೀಸ್ ಒಟಿಟಿಯಲ್ಲಿ ಭಾರೀ ಸದ್ದು ಮಾಡಿತ್ತು.