ರೆಡ್ ಬಾಡಿಕಾನ್ ಡ್ರೆಸ್‍ನಲ್ಲಿ ಫೈರ್ ಪೋಸ್ ಕೊಟ್ಟ Tamannaah Bhatia

ತೆಲುಗು ನಟಿ ತಮನ್ನಾ ಭಾಟಿಯಾ ಅವರು ಸುಂದರವಾದ ರೆಡ್ ಬಾಡಿಕಾನ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ

ಬ್ರಾಡ್ ನೆಕ್ ಲೈ‍ನ್‍ನ ರೆಡ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿದ್ದಾರೆ

ಲಸ್ಟ್ ಸ್ಟೋರಿಸ್ 2 ನಂತರ ತಮನ್ನಾ ಅವರು ಜೈಲರ್ ಸಿನಿಮಾದ ಕಾವಲ ಹಾಡಿನಲ್ಲಿ ಕಾಣಿಸಿಕೊಂಡಿದ್ದರು

ಒಂದೇ ಹಾಡಿನ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು ಈ ಮಿಲ್ಕಿ ಬ್ಯೂಟಿ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ತಮನ್ನಾ ಅವರು ಆಕರ್ಷಕವಾಗಿ ಕಾಣಿಸಿದ್ದು ಮಂದ ಬೆಳಕಿನಲ್ಲಿ ಮಿಲ್ಕಿ ಬ್ಯೂಟಿಯ ಸೌಂದರ್ಯ ರಿವೀಲ್ ಆಗಿದೆ

ತೆಲುಗು ಸಿನಿಮಾದಲ್ಲಿ ಆ್ಯಕ್ಟಿವ್ ಆಗಿರುವ ತಮನ್ನಾ ಭಾಟಿಯಾ ಅವರು ಆಗಾಗ ಫೊಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ

ಅಂದ ಚಂದದ ಫೊಟೋಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಾರೆ

ಫೇರ್ & ಬ್ಯೂಟಿಯಾಗಿ ಮಿಂಚುತ್ತಿರುವ ತಮನ್ನಾಗಿ ತಮಿಳು ಹಾಗೂ ತೆಲುಗಿನಲ್ಲಿಯೂ ಭರ್ಜರಿ ಡಿಮ್ಯಾಂಡ್ ಇದೆ

ನಟಿಯ ಸ್ಪೆಷಲ್ ಸಾಂಗ್ ಹಾಗೂ ಡ್ಯಾನ್ಸ್ ಗಳಿಗಾಗಿ ಎಲ್ಲಾ ಇಂಡಸ್ಟ್ರಿಯಲ್ಲಿಯೂ ಬೇಡಿಕೆ ಇರುವುದರಿಂದ ನಟಿ ಆಗಾಗ ಐಟಂ ಸಾಂಗ್‍ಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ

ನಟಿ ಸದ್ಯ ತೆಲುಗು ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!