ಕಪ್ಪು-ಬಿಳುಪು ಹೂವಿನ ಬ್ಲೌಸ್ ನಲ್ಲಿ ಮಿಲ್ಕಿ ಬ್ಯೂಟಿ
ನಟಿ ತಮನ್ನಾ ಅವರು ಆಕರ್ಷಕವಾದ ಡ್ರೆಸ್ ನಲ್ಲಿ ಮಿಂಚಿದ್ದಾರೆ.
ನಟಿ ತಮನ್ನಾ ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.
ಆಕರ್ಷಕವಾದ ಬ್ಲ್ಯಾಕ್ & ವೈ್ಟ ಸೀರೆಯಲ್ಲಿ ನಟಿ ಕ್ಲಾಸಿಕ್ ಬ್ಯೂಟಿಯಾಗಿ ಕಂಗೊಳಿಸಿದ್ದಾರೆ.
ತಮನ್ನಾ ತನ್ನ ಹಾಲಿನಂತಹ ಸೌಂದರ್ಯವನ್ನು ಹೂವಿನ ಡಿಸೈನ್ ಸೀರೆಯಲ್ಲಿ ಮರೆಮಾಡಿದ್ದಾರೆ.
ತಮನ್ನಾ ಕ್ಯಾಮೆರಾದ ಮುಂದೆ ಸಖತ್ ಪೋಸ್ ಕೊಟ್ಟಿದ್ದಾರೆ.
ಮಿಲ್ಕಿ ಬ್ಯೂಟಿಯ ಸೌಂದರ್ಯಕ್ಕೆ ಯುವಕರಂತೂ ಸುಸ್ತಾಗಿದ್ದಾರೆ.
ತಮನ್ನಾ ಸಿನಿಮಾಗಳ ಜೊತೆ ಜೊತೆಗೆ OTT ಕಂಟೆಂಟ್ಗಳ ಕಡೆಯೂ ಗಮನ ಹರಿಸುತ್ತಿದ್ದಾರೆ.
ತಮನ್ನಾ ಹಿಂದಿ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ.
ಜೈಲರ್ ಚಿತ್ರದ ಮೂಲಕ ವಿಶೇಷ ಆಕರ್ಷಣೆ ಮೂಡಿಸಿದ್ದ ನಟಿ ಕಾವಲ ಮೂಲಕ ಹಿಟ್ ಎನಿಸಿಕೊಂಡರು.
ಕನ್ನಡದ ನಟಿಯರು ಯಾಕೆ ಬೇರೆ ಇಂಡಸ್ಟ್ರಿಗೆ ಹೋಗ್ತಾರೆ?
ಇಲ್ಲಿದೆ ಓದಿ.