ಮಿಲ್ಕಿ ಬ್ಯೂಟಿಯ ಭರ್ಜರಿ ಲುಕ್!

ಕಾವಲ ಮೂಲಕ ಫಿವರ್ ಕೊಟ್ಟ ತಮನ್ನಾ ಭಾಟಿಯಾ ಅವರು ಈಗ ಕೆಂಬಣ್ಣದ ಸೀರೆ ಉಟ್ಟು ಶೈನ್ ಮಾಡಿದ್ದಾರೆ.

ಬಾಲಿವುಡ್ ನಟಿ ತಮನ್ನಾ ಅವರ ಸೌಂದರ್ಯ ಮತ್ತು ನಟನೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.

ತಮನ್ನಾ ಇಂಡಸ್ಟ್ರಿಗೆ ಬಂದು 18 ವರ್ಷಗಳು ಕಳೆದಿವೆ. ತಮನ್ನಾ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿ ತಮನ್ನಾ ಸುಂದರವಾದ ಬ್ರೈಟ್ ರೆಡ್ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ.

ನಟಿ ಅಂದವಾದ ಸೀರೆಯನ್ನು ತುಂಬಾ ಸ್ಟೈಲಿಷ್ ಆಗಿ ಉಟ್ಟಿದ್ದು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ

ನಟಿಯ ಈ ಸೀರೆ ಫೊಟೋಗಳನ್ನು ನೋಡಿದ ನೆಟ್ಟಿಗರು ಮೇಡಂ ಹೀಗೆಲ್ಲಾ ಸೀರೆ ಉಡಬೇಡಿ ಪ್ಲೀಸ್ ಎಂದು ತಮಾಷೆ ಮಾಡಿದ್ದಾರೆ.

ನೆಟ್ಟಿಗರು ನಟಿಯ ಈ ಭರ್ಜರಿ ಲುಕ್ ನೋಡಿ ಫಿದಾ ಆಗಿದ್ದು ಫೋಟೋಗಳನ್ನು ಎಲ್ಲೆಡೆ ಶೇರ್ ಮಾಡುತ್ತಿದ್ದಾರೆ.

ತಮನ್ನಾ ಅವರ ಸಿನಿಮಾ ವೃತ್ತಿಜೀವನದ ವಿಷಯಕ್ಕೆ ಬಂದರೆ ಅವರು ಇತ್ತೀಚೆಗೆ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ.

ತಮನ್ನಾ ಅವರು ತಮ್ಮ ಸಹ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುವುದಾಗಿ ಹೇಳಿದ್ದಾರೆ.