ನಟಿ ತಮನ್ನಾ ಅವರು ಸಖತ್ ಆಗಿರುವ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

ನಟಿಯ ಲುಕ್ ನೋಡಿದ ನೆಟ್ಟಿಗರು ಪಂಚೆ ಉಟ್ಟಿದ್ದೀರಾ ಎಂದು ಕೇಳಿದ್ದಾರೆ.

ನಟಿ ಫ್ಯಾಷನ್ ಡ್ರೆಸ್ ಗಳ ಮೂಲಕ ಗ್ಲಾಮರ್ ಶೋ ಮಾಡಲು ರೆಡಿಯಾಗಿದ್ದಾರೆ ಎನಿಸುತ್ತಿದೆ.

ಮಿಲ್ಕಿ ಬ್ಯೂಟಿ ತಮನ್ನಾ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ತಮನ್ನಾ ಮತ್ತು ವಿಜಯ್ ವರ್ಮಾ ಅವರ ಚಿತ್ರಗಳು ವೈರಲ್ ಆಗುತ್ತಿವೆ.

ಸದ್ಯದಲ್ಲೇ ಇವರಿಬ್ಬರ ಮದುವೆ ನಡೆಯಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ನಟಿ ತಮನ್ನಾ ಸುಮಾರು 18 ವರ್ಷಗಳಿಂದ ಚಿತ್ರರಂಗವನ್ನು ಆಳುತ್ತಿದ್ದಾರೆ.

ಸ್ಟಾರ್ ಹೀರೋಯಿನ್ ಆಗಿ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ.

ನಟಿ ತಮನ್ನಾ ರೀಸೆಂಟ್ ಫೋಟೋಗಳಲ್ಲಿ ಧರಿಸಿದ ಡ್ರೆಸ್ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

ತಮನ್ನಾ ಭಾಟಿಯಾ ಸೋಶಿಯಲ್ ಮೀಡಿಯಾ ದಲ್ಲೂ ಆ್ಯಕ್ಟಿವ್ ಆಗಿದ್ದಾರೆ.

ಬಿಕಿನಿ ಬೇಬಿಯಾದ ಚೈತ್ರಾ!