ನಟಿ ತಮನ್ನಾ ಕ್ರೇಜ್ ಕಡಿಮೆ ಆಗಿಲ್ಲ. ಸೂಪರ್ ಫಾರ್ಮ್ ನಲ್ಲಿ ಮುಂದುವರೆದಿರುವ ತಮನ್ನಾ ಭಾಟಿಯಾ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಫೋಟೋಗಳನ್ನು ಶೇರ್ ಮಾಡಿದ್ದಾರೆ

ನಟಿ ತಮನ್ನಾ ಟೈಟ್​ ಡ್ರೆಸ್​ ತೊಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ತಮನ್ನಾ ಭಾಟಿಯಾ ಫೋಟೋಗೆ​ ಪೋಸ್ ಕೊಟ್ಟಿದ್ದಾರೆ

ನಟಿಯ ಬ್ಯೂಟಿಫುಲ್ ಫೋಟೋಗೆ ಲೈಕ್ ಗಳ ಸುರಿಮಳೆ ಆಗಿದೆ

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿದ್ದಾರೆ

ಸಲಾರ್​ ಟ್ರೇಲರ್ ರಿಲೀಸ್​ಗೂ ಮುನ್ನವೇ ಟಿಕೆಟ್​ ಬುಕಿಂಗ್ ಜೋರು! ​

ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿ ತಮನ್ನಾ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ

100% ಲವ್, ಅಗಡು, ಊಪಿರಿ, ರಚಾ, ರೆಬೆಲ್, ಬದ್ರಿನಾಥ್, ಬೆಂಗಾಲ್ ಟೈಗರ್, ಬಾಹುಬಲಿ, ಎಫ್2, ಎಫ್3 ಮುಂತಾದ ತೆಲುಗು ಸೂಪರ್ ಸಕ್ಸಸ್ ಸಿನಿಮಾಗಳಲ್ಲಿ ತಮನ್ನಾ ನಟಿಸಿದ್ದಾರೆ

ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದ ನಟಿ ತಮಿಳು, ಹಿಂದಿ ಪ್ರೇಕ್ಷಕರನ್ನೂ ಮನ ಗೆದ್ದಿದ್ದಾರೆ

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್​ನಲ್ಲಿದ್ದಾರೆ. ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ

ಮದುವೆ ಬಂಧ ಗಟ್ಟಿಯಾಗಿರಬೇಕಾ? ಸತಿ ಮಾತ್ರವಲ್ಲ ಪತಿಯೂ ಈ ಎಲ್ಲಾ ಕೆಲಸ ಮಾಡಬೇಕು

ಐಟಂ ಸಾಂಗ್​ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ

ಸದ್ಯ ಮುಂಬೈನಲ್ಲಿ ನೆಲೆಸಿರುವ ತಮನ್ನಾ ಬಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಲಸ್ಟ್ ಸ್ಟೋರಿಸ್ 2 ಸೀರಿಸ್ ಮೂಲಕ ಒಟಿಟಿಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು

ತಮನ್ನಾ ಮೆಗಾಸ್ಟಾರ್ ಚಿರಂಜೀವಿ ಜೊತೆ ತೆಲುಗು ಚಲನಚಿತ್ರ ಭೋಲಾ ಶಂಕರ್​ನಲ್ಲಿ ನಟಿಸಿದ್ರು

ಲವ್​, ಡೇಟಿಂಗ್ ವಿಚಾರಕ್ಕೆ ನಟಿ ಸುದ್ದಿಯಲ್ಲಿರುವ ನಟಿ ತಮನ್ನಾ, ವಿಜಯ್​ ವರ್ಮಾ ಜೊತೆ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ

ಮದುವೆ ವಿಚಾರದಲ್ಲಿ ಪೋಷಕರ ಒತ್ತಾಯ ಹೆಚ್ಚಿದೆ ಎಂದು ಇತ್ತೀಚಿಗಷ್ಟೇ ನಟಿ ತಮನ್ನಾ ಹೇಳಿಕೊಂಡಿದ್ರು. ದೀಪಾವಳಿ ಪಾರ್ಟಿಯಲ್ಲಿ ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡಿದ್ರು. ಶೀಘ್ರದಲ್ಲೇ ಮಿಲ್ಕಿ ಬ್ಯೂಟಿ ಹಸೆಮಣೆ ಏರಲಿದ್ದಾರೆ

'ಮ್ಯಾಕ್ಸ್‌' ಸಿನಿಮಾದಲ್ಲಿ ಇವರೇ ವಿಲನ್? ಕಿಚ್ಚ ಸುದೀಪ್ ಮುಂದೆ ಅಬ್ಬರಿಸುವವರು ಇವರೇ!