ನೇರಳೆ ಬಣ್ಣದ ಗೌನ್ ನಲ್ಲಿ ಬೆನ್ನು ತೋರಿಸಿದ ಮಿಲ್ಕಿ ಬ್ಯೂಟಿ ತಮನ್ನಾ!

ತಮನ್ನಾ ಸುಂದರವಾದ ನೇರಳೆ ಗೌನ್ ಧರಿಸಿ ಶಿಲುಬೆ ಧರಿಸಿದ್ದಾರೆ. ನಟಿಯ ಲುಕ್ ಸಖತ್ ಆಗಿ ಮೂಡಿಬಂದಿದೆ.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಸಖತ್ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿ ಹೇರ್ ಫ್ರೀ ಬಿಟ್ಟು ಮುದ್ದಾಗಿ ಕಾಣಿಸಿದ್ದು ವಿಭಿನ್ನ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ.

ನಟಿ ಗ್ರ್ಯಾಂಡ್ ಆಗಿ ಐಮೇಪಕ್ ಕೂಡಾ ಮಾಡಿಸಿಕೊಂಡಿದ್ದಾರೆ.

ನಟಿ ಹೈಹೀಲ್ಸ್ ಧರಿಸಿಕೊಂಡು ಭರ್ಜರಿ ಪೋಸ್ ಕೊಟ್ಟಿದ್ದಾರೆ, ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.

ನಟಿ ಇಯರಿಂಗ್ಸ್ ಧರಿಸಿರಲಿಲ್ಲ. ಸಿಂಪಲ್ ಆಗಿರುವ ಲಿಪ್ ಸ್ಟಿಕ್ ಶೇಡ್ ಅವರ ಲುಕ್ ಮತ್ತಷ್ಟು ಹೆಚ್ಚಿಸಿತ್ತು.

ತಮನ್ನಾ ಅವರ ಈ ಭರ್ಜರಿ ಲುಕ್ ನೋಡಿದ ನೆಟ್ಟಿಗರು ವಿಜಯ್ ವರ್ಮಾ ನಿಜಕ್ಕೂ ಲಕ್ಕಿ ಎಂದಿದ್ದಾರೆ.

ನಟಿ ಬೆತ್ತಲೆ ಬೆನ್ನು ತೋರಿಸಿಕೊಂಡು ಸೊಂಟದ ಮೇಲೆ ಕೈಯಿಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಅವರ ಫ್ಯಾನ್ಸ್ ಫೋಟೋಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.